ಜೀವನ ತರಂಗ (ಚಲನಚಿತ್ರ)
ಗೋಚರ
| ಜೀವನ ತರಂಗ (ಚಲನಚಿತ್ರ) | |
|---|---|
| ಜೀವನ ತರಂಗ | |
| ನಿರ್ದೇಶನ | ಬಂಗಾರ ರಾಜು |
| ನಿರ್ಮಾಪಕ | ಡಿ.ಆರ್.ನಾಯ್ಡು |
| ಪಾತ್ರವರ್ಗ | ರಾಜಕುಮಾರ್ , ಲೀಲಾವತಿ, ಜೂನಿಯರ್ ರೇವತಿ |
| ಸಂಗೀತ | ಎಂ.ವೆಂಕಟರಾಜು |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಬಿಡುಗಡೆಯಾಗಿದ್ದು | ೧೯೬೩ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ಯಾಮಪ್ರಸಾದ್ ಮೂವೀಸ್ |
ಜೀವನ ತರಂಗ, ಬಂಗಾರ ರಾಜು ನಿರ್ದೇಶನ ಮತ್ತು ಡಿ.ಆರ್.ನಾಯ್ಡು ನಿರ್ಮಾಪಣ ಮಾಡಿರುವ ೧೯೬೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ವೆಂಕಟರಾಜು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಜೂನಿಯರ್ ರೇವತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಾಜಕುಮಾರ್
- ನಾಯಕಿ(ಯರು) = ಲೀಲಾವತಿ
- ಪೋಷಕ ನಟರು = ಜೂನಿಯರ್ ರೇವತಿ
ಉಲ್ಲೇಖಗಳು
[ಬದಲಾಯಿಸಿ]