ಜೀವಕ್ಕೆ ಜೀವ (ಚಲನಚಿತ್ರ)
ಗೋಚರ
Lua error in package.lua at line 80: module 'Module:Yesno' not found.
ಜೀವಕ್ಕೆ ಜೀವ, ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ಎಸ್.ವಿ.ಶ್ರೀಕಾಂತ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಸರಿತಾ ಮತ್ತು ಅನಂತನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶಂಕರನಾಗ್, ಅನಂತನಾಗ್
- ನಾಯಕಿ(ಯರು) = ಸರಿತಾ
- ಪಂಡರೀಬಾಯಿ
- ಸಂಪತ್
- ವಜ್ರಮುನಿ
- ಬಾಲಕೃಷ್ಣ
- ದ್ವಾರಕೀಶ್
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಇಲ್ಲೇ ಹಾಡಲಿ ಇಲ್ಲೇ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
| 2 | ತಂಗಾಳಿ ಬೀಸಿದೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್. ಜಾನಕಿ |
| 3 | ತಾನ ತಂದನಾ ಜೋಡಿ ಆದೆ ನಾ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಪಿ.ಶೈಲಾಜ |
| 4 | ಮಧುರ ಮಧುರ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ |
| 5 | ಪ್ರೀತಿ ಮಾಡಬೇಕು | ಎಸ್.ಪಿ.ಬಾಲಸುಬ್ರಹ್ಮಣ್ಯಂ |