ಜಿಯೋಟ್ಯಾಗಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿಯೋಟ್ಯಾಗ್ ಮಾಹಿತಿಯನ್ನು JPEG ಚಿತ್ರದ ಮೂಲಕ gThumb ತಂತ್ರಾಂಶ ಬಳಸಿ ತೋರಿಸಲಾಗುತ್ತಿದೆ
"Solmeta N2 Kompass" ಜಿಯೋಟ್ಯಾಗಿಂಗ್ ಉಪಕರಣ Nikon DSLRಗಾಗಿ

ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು geospatial metadata ಮಾದರಿಯಲ್ಲಿರುತ್ತದೆ. ಈ ದತ್ತಾಂಶಗಳು ಅಕ್ಷಾಂಶ, ರೇಖಾಂಶ ಕಕ್ಷೆ ಗಳನ್ನು ಒಳಗೊಂಡಿದ್ದು, ಅಲ್ಟಿಟ್ಯೂಡ್, ದತ್ತಾಂಶದ ನಿಖರತೆ ಹಾಗೂ ಸ್ಥಳದ ಹೆಸರು ಇತ್ಯಾದಿಗಳನ್ನೂ ಒಳಗೊಂಡಿರಬಹುದು.

ಜಿಯೋಟ್ಯಾಗಿಂಗ್ ಬಳಕೆ[ಬದಲಾಯಿಸಿ]

ಜಿಯೋಟ್ಯಾಗಿಂಗ್ ಬಳಕೆದಾರರಿಗೆ ತಮ್ಮಲ್ಲಿರುವ ಚಿತ್ರದ ಅಥವಾ ಇನ್ಯಾವುದೇ ರೂಪದಲ್ಲಿರುವ ಮಾಹಿತಿಯ ನಿಖರ ವಿಳಾಸವನ್ನು ತಿಳಿಸಲು, ಹಾಗೂ ಮಾಧ್ಯಮ ವೇದಿಕೆ (media platform) ತಂತ್ರಾಂಶಗಳು(ಉದಾ: ಗೂಗಲ್ ಅರ್ಥ್)ತೋರಿಸುವ ಯಾವುದೇ ಒಂದು ಸ್ಥಳದ ಬಗ್ಗೆ ಹೆಚ್ಚಿನ ವಿವರವನ್ನು ನೀಡಲು ಬಳಸಬಹುದಾಗಿದೆ.

ವಿದ್ಯುನ್ಮಾನ ಕಡತಗಳಲ್ಲಿ ಜಿಯೋಟ್ಯಾಗಿಂಗ್ ಮಾನದಂಡಗಳು[ಬದಲಾಯಿಸಿ]

JPEG photos[ಬದಲಾಯಿಸಿ]

HTML pages[ಬದಲಾಯಿಸಿ]

ICBM method[ಬದಲಾಯಿಸಿ]

RDF feeds[ಬದಲಾಯಿಸಿ]

Microformat[ಬದಲಾಯಿಸಿ]

ವಿಕಿಪೀಡಿಯಾ[ಬದಲಾಯಿಸಿ]

ವಿಕಿಪೀಡಿಯಾ ದಲ್ಲೂ ಜಿಯೋಟ್ಯಾಗ್ ಮಾಡಿದ ಮಾಹಿತಿಯನ್ನು ಲೇಖನಗಳಲ್ಲಿ (ಹಾಗೂ ಚಿತ್ರಗಳಲ್ಲೂ) , template {{coord}} ಬಳಸಿ ಉಪಯೋಗಿಸಬಹುದು. ಅದು ಈರೀತಿ ಕಂಡು ಬರುತ್ತದೆ.

ಜಿಯೋ ಬ್ಲಾಗಿಂಗ್[ಬದಲಾಯಿಸಿ]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]