ಜಾನ್ ಕ್ಲೇರ್
John Clare | |
|---|---|
John Clare by William Hilton, oil on canvas, 1820 | |
| ಜನನ | ೧೩ ಜುಲೈ ೧೭೯೩ Helpston, Northamptonshire, England |
| ನಿಧನ | 20 May 1864 (aged 70) Northampton, Northamptonshire, England |
| ಶೈಲಿ | Rural |
| ಪ್ರಮುಖ ಕೃತಿಗಳು | Poems Descriptive of Rural Life and Scenery |
| ಸಹಿ | |
ಜಾನ್ ಕ್ಲೇರ್ 1783-1864. ಆಂಗ್ಲಕವಿ.
ಬಾಲ್ಯ
[ಬದಲಾಯಿಸಿ]ಬಡ ಕೂಲಿಕಾರನೊಬ್ಬನ ಮಗನಾದ ಈತ ಪೀಟರ್‍ಬರೊ ಬಳಿಯಿರುವ ಹೆಲ್ಟ್ಸ್‍ಟನ್‍ನಲ್ಲಿ ಹುಟ್ಟಿದ. ಬಾಲ್ಯವನ್ನು ಹೊಲತೋಟಗಳ ಕೆಲಸದಲ್ಲಿ ಕಳೆದನಲ್ಲದೆ ಕೆಲಕಾಲ ಸೈನ್ಯಖಾತೆಯಲ್ಲಿ ದುಡಿದ.ಬಹಳ ಶ್ರಮದಿಂದ ಒಂದು ಪೌಂಡು ಉಳಿಸಿ ಅದರಿಂದ ತನ್ನ ಕವನಗಳ ಪರಿಚಯ ಪುಸ್ತಕವೊಂದನ್ನು ಹೊರತಂದ.
ಸಾಹಿತ್ಯ ರಚನೆ
[ಬದಲಾಯಿಸಿ]ಸ್ಟಾಂಡರ್ಡ್‍ನ ಪುಸ್ತಕ ವ್ಯಾಪಾರಿಯಾದ ಡ್ರೂರಿಯನ್ನು ಕಂಡು ಆತನ ಸ್ನೇಹ ಸಂಪಾದಿಸಿ ಆತನ ಸಹಾಯದಿಂದ ಪೊಯಮ್ಸ್ ಡಿಸ್ಕ್ರಿಪ್ಟಿವ್ ಆಫ್ ರೂರಲ್ ಲೈಫ್ (1820) ಎಂಬ ಕವನ ಸಂಕಲನವನ್ನು ಹೊರತಂದ. ಈ ವ್ಯವಹಾರದಿಂದಾಗಿ ಈತನಿಗೆ 20 ಪೌಂಡು ಹಣ ಸಿಕ್ಕಿತಲ್ಲದೆ ಪುಸ್ತಕ ಅನೇಕರ ಗಮನವನ್ನು ಸೆಳೆಯಿತು. ಅನೇಕ ವಿದ್ವಾಂಸರ ಮತ್ತು ಹಿರಿಯರ ಸ್ನೇಹವೂ ಆಯಿತು. ವ್ಯವಹಾರ ತಿಳಿಯದವನಾದ್ದರಿಂದ ಕ್ಲೇರ್ ಅನೇಕ ಕಷ್ಟನಷ್ಟಗಳಿಗೆ ಈಡಾದ. ಆದರೂ ಕವನಗಳನ್ನು ಬರೆಯುವುದನ್ನು ನಿಲ್ಲಿಸಲಿಲ್ಲ. ಅದರ ಫಲವಾಗಿ ದಿ ವಿಲೇಜ್ ಮಿನ್ಸ್‍ಟ್ರೆಲ್ (1821),.[೧][೨]ದಿ ಷಪರ್ಡ್ಸ್ ಕ್ಯಾಲೆಂಡರ್ (1827), ರೂರಲ್ ಮ್ಯೂಸ್ (1835) ಕೃತಿಗಳು ಹೊರಬಂದುವು. ಅನಂತರ ಈತನ ಮಾನಸಿಕ ಸ್ಥಿತಿ ತೀರ ಇಳಿಮುಖವಾಗಿ ಬುದ್ಧಿಭ್ರಮಣೆಯಾಯಿತು.
ಅಂತ್ಯ ಕಾಲ
[ಬದಲಾಯಿಸಿ]1837ರಿಂದ ಹುಚ್ಚಾಸ್ಪತ್ರೆಯಲ್ಲಿ ಇರತೊಡಗಿದ. ಗ್ರಾಮೀಣ ಸೌಂದರ್ಯವನ್ನು ಚಿತ್ರಿಸುವಲ್ಲಿ ಕ್ಲೇರನನ್ನು ಮೀರಿಸಿದವರಿಲ್ಲ. ಹಳ್ಳಿಯ ಜನಜೀವನ, ಆ ಜನರ ನಿಷ್ಕಪಟ ಹೃದಯ ಮತ್ತು ಅವರ ಅಲೋಚನೆಗಳನ್ನು ತನ್ನ ಕವನಗಳಲ್ಲಿ ಮನೋಹರವಾಗಿ ಈತ ಚಿತ್ರಿಸಿದ್ದಾನೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by John Clare at Project Gutenberg
- Works by or about ಜಾನ್ ಕ್ಲೇರ್ at Internet Archive
- Works by ಜಾನ್ ಕ್ಲೇರ್ at LibriVox (public domain audiobooks)

- The John Clare Society
- The John Clare Society of North America
- Clare Cottage, Helpston
- The John Clare Page[Usurped!], chronology, poems, images, essays, bibliography, press coverage, links, etc.
- The 1824 essay "Popularity in Authorship"[Usurped!] introduced by the poet John Birtwhistle. {{usurped|1=[Archived]}}
- John Clare's family researching and challenging stigma
- "Archival material relating to ಜಾನ್ ಕ್ಲೇರ್". UK National Archives.
- Index entry for John Clare at Poets' Corner
ಉಲ್ಲೇಖಗಳು
[ಬದಲಾಯಿಸಿ]
- ↑
One or more of the preceding sentences incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 6 (11th ed.). Cambridge University Press. pp. 424–425. {{cite encyclopedia}}: Cite has empty unknown parameters:|separator=and|HIDE_PARAMETER=(help); Invalid|ref=harv(help) - ↑ Untermeyer, Louis (1942). A Treasury of Great Poems, English and American, from the Foundations of the English Spirit to the Outstanding Poetry of our Own Time with Lives of the Poets and Historical Settings Selected and Integrated. Simon and Schuster. p. 709.
- Pages using duplicate arguments in template calls
- CS1 errors: empty unknown parameters
- CS1 errors: invalid parameter value
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Wikipedia articles incorporating text from the 1911 Encyclopædia Britannica
- Articles with Internet Archive links
- Articles with LibriVox links
- ಕವಿಗಳು
- ಆಂಗ್ಲ ಸಾಹಿತ್ಯ