ವಿಷಯಕ್ಕೆ ಹೋಗು

ಜಪಾನ್ ಆರ್ಥಿಕ ಪವಾಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಪಾನ್ ಆರ್ಥಿಕ ಪವಾಡ
economic miracle
ಇದರ ಭಾಗವಾಗಿದೆ
ದೇಶ
ಅನುಸರಿಸುತ್ತದೆ
ಆರಂಭದ ಸಮಯ
ಡಿಸೆಂಬರ್ 1954 ಸಂಪಾದಿಸಿ
ಅಂತ್ಯದ ಸಮಯ
ನವೆಂಬರ್ 1973 ಸಂಪಾದಿಸಿ
Time period

ಜಪಾನ್ ಆರ್ಥಿಕ ಪವಾಡ ಇದು ಎರಡನೇ ವಿಶ್ವಯುದ್ಧದ ನಂತರ ಜಪಾನ್ ಸಾಧಿಸಿದ ಆರ್ಥಿಕ ಪ್ರಗತಿಯ ಕಾಲಮಾನಕ್ಕೆ ನೀಡಲಾದ ಹೆಸರು. ೧೯೪೬ ರಿಂದ ೧೯೭೩ರ ವರೆಗೆ ಜಪಾನ್ ಆರ್ಥಿಕತೆಯು ಪವಾಡಸದೃಶವಾಗಿ ವೃದ್ಧಿಯಾಗಿ, ಜಪಾನ್ ಮುಂದುವರೆದ ದೇಶ ಎಂದು ಹೆಸರಾಗಲು ಕಾರಣೀಭೂತ ಆಯಿತು.[೧]

ಜಪಾನ್ 1945ರ ಹೊತ್ತಿಗೆ ಎರಡನೇ ವಿಶ್ವ ಯುದ್ಧದ ಅಂತ್ಯದಲ್ಲಿ ಹೀನಾಯ ಸೋಲನ್ನು ಹೊತ್ತಿತು. ದೇಶದ ತುಂಬೆಲ್ಲ ಬರಗಾಲವಿದ್ದು, [೨] ಅಮೆರಿಕದ ಹಡಗುಗಳು ತಂದು ತುಂಬಿದ ಆಹಾರ ಪದಾರ್ಥಗಳಿಂದ ಜನ ಸಾಮಾನ್ಯರು ಬದುಕು ನಡೆಸುವಂತೆ ಪರಿಸ್ಥಿತಿ ಇದ್ದಿತು. ಜಪಾನ್ ಸಾಲದ ಸುಳಿಯಲ್ಲಿ ತೀವ್ರವಾಗಿ ಸಿಲುಕಿತ್ತು. Ito, Masanao (January 2012). "戦後ハイパー・インフレと中央銀行" (PDF). 金融研究 (1). Bank of Japan: 181.</ref>

ಜಪಾನಿನ ಕೈಗಾರಿಕಾ ಉತ್ಪನ್ನ 1996ರ ಹೊತ್ತಿಗೆ ಮುಕ್ಕಾಲು ಭಾಗ ಕುಸಿದು ಬಿದ್ದಿತ್ತು. ಜಪಾನ್, ಅಮೆರಿಕ ನೀಡಿದ ಮಾರ್ಷಲ್ ಅನುದಾನದ ಮೂಲಕ ಮತ್ತು ಜಪಾನೀಯರ ಶ್ರಮದ ಫಲದಿಂದ ಆರ್ಥಿಕ ಕುಸಿತದಿಂದ ಮೇಲೆ ಏಳಲು ಕಾರಣ ಆಯಿತು

1950ರ ಕೊರಿಯಾ ಯುದ್ಧ ಶುರುವಾದಾಗ ಅಮೆರಿಕವು ಜಪಾನ್ ನಿಂದ ಯುದ್ಧ ಸಾಮಗ್ರಿಗಳನ್ನು ಖರೀದಿಸಿತು ಈ ಬೆಳವಣಿಗೆಯಿಂದ ಜಪಾನಿನಲ್ಲಿ ಕೈಗಾರಿಕಾ ಮತ್ತು ಯುದ್ಧ ಸಾಮಗ್ರಿಗಳ ಉತ್ಪಾದನೆ ವಿಫಲವಾಗಿ ಹೆಚ್ಚಿತು ಅಮೆರಿಕದ ಸಹಕಾರದಿಂದ ಟೊಯೋಟಾ ಮೊದಲಾದ ಕಾರು ಕಂಪನಿಗಳು ಲಾರಿ ಮತ್ತು ಯುದ್ಧದ ವಾಹನಗಳು ಮತ್ತು ವಿಮಾನಗಳ ರಿಪೇರಿ ಇವೇ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದವು.
ಜಪಾನಿನಲ್ಲಿ ಶಾಲೆಯಿಂದ ಹೊರಬೀಡುವ ವಿದ್ಯಾರ್ಥಿಗಳನ್ನು ತರಬೇತಿ ಮತ್ತು ಕೆಲಸಕ್ಕೆ ಒಮ್ಮೆಲೇ ನೇಮಕ ಮಾಡಿಕೊಳ್ಳುವ ಪರಿಪಾಠ ಮೊದಲಾಯಿತು. ಜವಳಿ ಉತ್ಪನ್, ನ ಕಲ್ಲಿದ್ದಲು ಮತ್ತು ಕಬ್ಬಿಣ-ಉಕ್ಕು ಈ ಮೂರು ವಲಯಗಳು ಅತಿ ಹೆಚ್ಚು ಬೆಳವಣಿಗೆಯನ್ನು ಕಂಡವು ೧೯೫೦ರ ದಶಕದಲ್ಲಿ ಜಪಾನಿನ ಒಟ್ಟು ಆರ್ಥಿಕ ಬೆಳವಣಿಗೆ ಶೇಕಡ ಹತ್ತರಷ್ಟು ಪ್ರತಿ ವರ್ಷ ಬೆಳಗಿತು
ಜಪಾನಿನಲ್ಲಿ ಈ ಹಿಂದೆ ಇದ್ದ ಎಲ್ಲಾ ರೀತಿಯ ಆರ್ಥಿಕ ಹಿಂದುಳಿದವನ್ನು ಪ್ರಧಾನ ಮಂತ್ರಿ ಕೆಳ ಮಾಡಿದ ಬೃಹತ್ ಕೈಗಾರಿಕರಣ ಸೇರ್ಪಡೆಯಾಯಿತು ಜಪಾನಿನಲ್ಲಿ ಬಂಡವಾಳ ಮತ್ತು ಸಾಲ ನೀಡಿಕೆ ಬೃಹತ್ ಉದ್ಯಮವಾಗಿ ಬೆಳೆಯಿತು ದುರದೃಷ್ಟವಶಾತ್ ಚಟುವಟಿಕೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಸಾಲ ನೀಡಿಕೆ ಸಾಧಾರಣವಾಗಿ ಕಂಡುಬಂದಿತು ಜಪಾನಿನ ಬೃಹತ್ ಉದ್ದಿಮೆಗಳು ಪ್ರಪಂಚದ ಆದ್ಯಂತ ತಮ್ಮ ಗುಣಮಟ್ಟದ ಉತ್ಪನ್ನಗಳಿಗಾಗಿ ಹೆಸರುವಾಸಿಯಾದವು. ಇವುಗಳಲ್ಲಿ

  1. ಸೋನಿ
  2. ಮಿತ್ಸುಬಿಷಿ
  3. ಹೋಂಡಾ
  4. ಟೊಯೊಟಾ
  5. ಪಾನಸೋನಿಕ್
  6. ಶಾರ್ಪ್
  7. ನಿಸ್ಸಿನ್
  8. ಹಿತಾಚಿ
  9. ತೋಷಿಬಾ
  10. ನಿಸ್ಸಾನ್
  11. ಯಮಹ
  12. ಕ್ಯಾನನ್
  13. ಫ್ಯೂಜಿಫಿಲಂ
  14. ಫುಜಿತ್
  15. ಎಪ್ಸನ್
  16. ಕ್ಯಾಸಿಯೋ
  17. ಸುಜ಼ುಕಿ
  18. ಸುಬಾರು
  19. ಮಾಜ಼್
  20. ದಾತ್ಸುನ್
  21. ರಾಕುಟೆನ್

ಹೀಗೆ ವಿಶ್ವ ಮಟ್ಟದ ಬ್ರಾಂಡ್ ಗಳು ಸೃಷ್ಟಿ ಆದವು. ಜಪಾನ್ ಸಾಧಿಸಿದ ಆರ್ಥಿಕ ಪ್ರಗತಿಯು ೨೦ ಶತಮಾನದ ಪವಾಡಗಳಲ್ಲಿ ಬಹು ಮುಖ್ಯ ಆದುದು.

  1. ↑ "第2章 産業調整をみる視点 - 内閣府". 内閣府ホームページ (in ಜಾಪನೀಸ್). Retrieved 2025-03-03.
  2. ↑ Ryoshin, Minami (May 2007). "所得分布の戦前と戦後を振り返る" (PDF). Japan Labour Research Journal. 562. Japan Institute for Labour Policy and Training: 33.