ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ,ಗದಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಜೆ.ಟಿ.ಕಾಲೇಜ-ಗದಗ

ಜಗದ್ಗುರು ತೋಂಟದಾರ್ಯ ಕಾಲೇಜ ಗದಗ-ಬೆಟಗೇರಿ
ಜೆ.ಟಿ.ಕಾಲೇಜ-ಗದಗ
ಸ್ಥಾಪನೆ೧೯೫೮
ಪ್ರಕಾರಸಾರ್ವಜನಿಕ
ಸಿಬ್ಬಂದಿ'-'
ವಿದ್ಯಾರ್ಥಿಗಳ ಸಂಖ್ಯೆ'-'
ಪದವಿ ಶಿಕ್ಷಣ'-'
ಸ್ನಾತಕೋತ್ತರ ಶಿಕ್ಷಣ'-'
ಡಾಕ್ಟರೇಟ್ ಪದವಿ'-'
ಇತರೆ'-'
ಆವರಣನಗರ
ಅಂತರ್ಜಾಲ ತಾಣwww.klejtcollege.com
Kle logo.gif
'ಸತ್ಯ ಪ್ರೇಮ ಸೇವೆ ಸ್ವಾರ್ಥ ತ್ಯಾಗ'


ಜಗದ್ಗುರು ತೋಂಟದಾರ್ಯ ಕಾಲೇಜ ಗದಗ-ಬೆಟಗೇರಿ ಗದಗ ಜಿಲ್ಲೆಗದಗ ನಗರದಲ್ಲಿದೆ ಜೆ.ಟಿ.ಕಾಲೇಜ-ಗದಗ ಬಿ.ಎ, ಬಿ.ಕಾಮ್ ಮತ್ತು ಬಿ.ಎಸ್‌ಸಿ ಪದವಿಗಳನ್ನು ನೀಡುತ್ತಿರುವ ಕರ್ನಾಟಕದ ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳ ಪೈಕಿ ಒಂದು. ಜೆ.ಟಿ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿರುವ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದು. ಕೆ ಎಲ್ ಇ ಸಂಸ್ಥೆ (ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ) ಆಡಳಿತಕ್ಕೆ ಒಳಪಡುತ್ತದೆ. ಎನ್.ಎ.ಎ.ಸಿ ಯಿಂದ ಬಿ++ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾಗಿದೆ.(B++ Grade by National Assessment and Accreditation Council (NAAC)).

ಸ್ಥಾಪನೆ[ಬದಲಾಯಿಸಿ]

ಜೆ.ಟಿ.ಕಾಲೇಜ-ಗದಗ ೧೯೫೮ನೆಯ ಇಸವಿಯಲ್ಲಿ ಆಯಿತು. ದಾನಿಗಳಾದ ಜಗದ್ಗುರು ತೋಂಟದಾರ್ಯ ಸ್ವಾಮಿಗಳ ಹೆಸರನ್ನು ಕಾಲೇಜಿಗೆ ಇಡಲಾಗಿದೆ. ==ಪ್ರಾಂಶುಪಾಲರು==ಯಕಂಚಿ

ಹಿಂದಿನ ಪ್ರಾಂಶುಪಾಲರು[ಬದಲಾಯಿಸಿ]

ಆಡಳಿತ ಮಂಡಳಿ[ಬದಲಾಯಿಸಿ]

ಎನ್.ಎ.ಎ.ಸಿ[ಬದಲಾಯಿಸಿ]

ಎನ್.ಎ.ಎ.ಸಿ ಯಿಂದ ಬಿ++ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾಗಿದೆ.(B++ Grade by National Assessment and Accreditation Council (NAAC)).

ಎನ್.ಎ.ಎ.ಸಿ ಯಿಂದ ಬಿ++ ಮಾನ್ಯತಾ ಪತ್ರ

ಗ್ರಂಥಾಲಯ[ಬದಲಾಯಿಸಿ]

ಕಾಲೇಜು ಗ್ರಂಥಾಲಯ ಸುಮಾರು ೫೨,೦೦೦ಕ್ಕೂ ಮಿಕ್ಕು ಪುಸ್ತಕಗಳುಳ್ಳ ಗ್ರಂಥಾಲಯ ಹೊಂದಿದೆ.

ಆಧುನಿಕ ಶಿಕ್ಷಣ ಪದ್ಧತಿಯ ಭಾಗವಾಗಿ ಕಂಪ್ಯೂಟರ್‌ಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬನ್ನು ಸಜ್ಜುಗೊಳಿಸಲಾಗಿದೆ.

ಇತರ[ಬದಲಾಯಿಸಿ]

ವಿಜ್ಞಾನ ಪ್ರಯೋಗಾಲಯ, ವಿಶಾಲ ಆಟದ ಮೈದಾನಗಳಿವೆ.

ಕ್ರೀಡೆ[ಬದಲಾಯಿಸಿ]

ಅಂಕಿ ಅಂಶಗಳು[ಬದಲಾಯಿಸಿ]

  • ಸ್ನಾತಕೋತ್ತರ ವಿಭಾಗಗಳು : []
  • ಸ್ನಾತಕೋತ್ತರ ಅಧ್ಯಾಪಕರು : []
  • ಪದವಿ ತರಗತಿಗಳ ಅಧ್ಯಾಪಕರು : []
  • ಸ್ನಾತಕೋತ್ತರ ವಿದ್ಯಾರ್ಥಿಗಳು : []
  • ಪದವಿಪೂರ್ವ ವಿದ್ಯಾರ್ಥಿಗಳು : []

ಅಂಚೆ ಹಾಗೂ ದೂರವಾಣಿ[ಬದಲಾಯಿಸಿ]

ಕಛೇರಿ : ೫೩೮೩೧೫
ಗ್ರಂಥಾಲಯ : ೫೩೧೬೩೫
ಪ್ಯಾಕ್ಸ : ೦೮೩೬-೫೩೯೩೧೧
ಕೋಡ : ೦೮೩೬/೦೮೩೭೨
ಅಂಚೆ ಪೆಟ್ಟಿಗೆ : ೧೭

ಬೆಳವಲ ೩೦೦[ಬದಲಾಯಿಸಿ]

ಬೆಳವಲ ೩೦೦ ಕಾಲೇಜಿನ ವಾರ್ಷಿಕ ಪುಸ್ತಕದಲ್ಲಿ ವಿದ್ಯಾರ್ಥಿಗ ಬರವಣಿಗೆಳನ್ನು ಪ್ರಕಾಸಿಸುತ್ತಾರೆ.

ಚಿತ್ರ ಗ್ಯಾಲರಿ[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]