ಛಾಯಾದೇವಿ ನಂಜಪ್ಪ

ವಿಕಿಪೀಡಿಯ ಇಂದ
Jump to navigation Jump to search

ಛಾಯಾದೇವಿ ನಂಜಪ್ಪ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಸ್ವರ್ಗಸೋಪಾನ
  • ಮಾಧುರಿ
  • ಬೆಳ್ಳಿ ಮಿನುಗಿತು
  • ಸಂಗಮ
  • ಮಾತೃಹೃದಯ
  • ಆಸೆಯ ಅಲೆಗಳು