ವಿಷಯಕ್ಕೆ ಹೋಗು

ಚೆಲುವರಾಜ್ ಡಿಸೋಜಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
I used to show this picture was cheluvaraj Dsoza's
cheluvaraj Dsoza photo

ಚೆಲುವರಾಜ್ ಡಿಸೋಜಾ

[ಬದಲಾಯಿಸಿ]

ಚೆಲುವರಾಜ್ ಡಿಸೋಜಾ (Cheluvaraj Dsoza) ಕನ್ನಡದ ಬಹುಮುಖ ಪ್ರತಿಭೆ. ಇವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಸೇರಿದವರು, ತಮ್ಮ ನೂರಾರು ಕವನ ಮತ್ತು ಕವಿತೆಗಳ ಮೂಲಕ ಸಾಮಾಜಿಕ ಅಸಮಾನತೆಯ ವಿರುದ್ಧ ತಿಳಿಸುತ್ತಾ ಬಂದಿದ್ದಾರೆ, ತಮ್ಮ ಬರಹಗಳ ಮೂಲಕ ಸಾಮಾಜಿಕ ಜಾಗೃತಿ ಮತ್ತು ನೈಜತೆಯನ್ನು ಒಳಗೊಂಡ ಹತ್ತಕ್ಕೂ ಹೆಚ್ಚು ಕಥೆಗಳನ್ನು ರಚಿಸಿ ಪ್ರಕಟಿಸಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಸರಿ ತಪ್ಪುಗಳನ್ನು ಚರ್ಚೆ ಮತ್ತು ವಿಮರ್ಶೆ ಮಾಡುವುದು ಹಾಗೂ ಚಿತ್ರ ಕಲೆಯಲ್ಲೂ ತೊಡಗಿಸಿಕೊಂಡಿದ್ದಾರೆ.[೧]

ಸಾಹಿತ್ಯ ಮತ್ತು ಕಥೆಗಾರಿಕೆ

[ಬದಲಾಯಿಸಿ]

ಚೆಲುವರಾಜ್ ಡಿಸೋಜಾ ಅವರು ತಮ್ಮ ಬರಹಗಳಲ್ಲಿ ಸಾಮಾಜಿಕ ಜಾಗೃತಿ, ಮಾನವೀಯ ಮೌಲ್ಯಗಳು ಮತ್ತು ಜೀವನದ ನೈಜತೆಯೊಂದಿಗಿನ ಸಂಬಂಧವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಾರೆ.[೨]

ಅವರು ಪ್ರತಿಲಿಪಿ (Pratilipi) ಪ್ಲಾಟ್‌ಫಾರ್ಮ್‌ನಲ್ಲಿ ದೃಢ ನಿಗಧಾರ ಮತ್ತು ಮೂಕ ನಾಯಕ, ನಡುರಾತ್ರಿಯ ಪಯಣ,ಬಲಿಂದರ್, ಅಸ್ವಸ್ಥ, ಕುರೂಪಿ, ಒಂದೊಮ್ಮೆ ಮೌನವಾಗಿಬಿಟ್ಟೆ, ಫ್ಲಾಟ್ ನಂ 5/2 ಎಂಬ ಸಣ್ಣ ಕಥೆಗಳನ್ನು ಪ್ರಕಟಿಸಿದ್ದಾರೆ.[೩]ಈ ಕಥೆಗಳು ಗ್ರಾಮೀಣ ಜೀವನದ ನವಲುಗಳು, ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಸಾಮಾಜಿಕ ಅಸಮಾನತೆಯ ಕುರಿತ ಬಗೆಯು ಚರ್ಚೆಗೆ ತರುತ್ತವೆ.

ಅವರು YourQuote ಪ್ಲಾಟ್‌ಫಾರ್ಮ್‌ಲ್ಲೂ ತಮ್ಮ ಕವನಗಳು ಮತ್ತು ಚಿಂತನಾತ್ಮಕ ಬರಹಗಳನ್ನು ಪ್ರಕಟಿಸುತ್ತಾರೆ.[೪]

ಚಿತ್ರಕಲೆ

[ಬದಲಾಯಿಸಿ]

ಪೆನ್ಸಿಲ್ ಡ್ರಾಯಿಂಗ್ ಮಾಡುವಲ್ಲಿ ನಿಸಿಮರು, ಇವರು ವಿರಾಟ್ ಕೊಹ್ಲಿ, ವಿಷ್ಣು ವರ್ಧನ್, ಉಪೇಂದ್ರ, ದರ್ಶನ್, ದ್ರೌಪದಿ ಮುರ್ಮು ಸೇರಿದಂತೆ ನೂರಕ್ಕೂ ಹೆಚ್ಚಿನ ಚಿತ್ರಕಲೆಯನ್ನು ಬಿಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.[೫]

ಹೆಚ್ಚಿನ ಮಾಹಿತಿಗೆ

[ಬದಲಾಯಿಸಿ]

ಚೆಲುವರಾಜ್ ಡಿಸೋಜಾ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ನೋಡಿ: [೬]

ಉಲ್ಲೇಖಗಳು

[ಬದಲಾಯಿಸಿ]
  1. ↑ "ಚೆಲುವರಾಜ್ ಡಿಸೋಜಾ". {{cite web}}: Check |archive-url= value (help)CS1 maint: url-status (link)
  2. ↑ [pratilipi.com/ಚೆಲುವರಾಜ್_ಡಿಸೋಜಾ "ಅವರು ತಮ್ಮ ಕಥೆಗಳನ್ನು ಪ್ರತಿಲಿಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಹಲವಾರು ಸಾಮಾಜಿಕ ಮತ್ತು ಪ್ರೇರಣಾದಾಯಕ ಕಥೆಗಳು ಒಳಗೊಂಡಿವೆ. ಅವರು YouTube ನಲ್ಲಿ ತಮ್ಮ ಚಾನಲ್ ಮೂಲಕ ಕಥೆ ಹೇಳುವ ಕಾರ್ಯವನ್ನು ನಡೆಸುತ್ತಿದ್ದಾರೆ. ಅವರ ಚಾನಲ್‌ನ ಹೆಸರು 'cheluvarajdsoza2942'"]. {{cite web}}: Check |url= value (help); line feed character in |title= at position 122 (help)CS1 maint: url-status (link)
  3. ↑ ಅವರು ತಮ್ಮ ಕಥೆಗಳನ್ನು ಪ್ರತಿಲಿಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಹಲವಾರು ಸಾಮಾಜಿಕ ಮತ್ತು ಪ್ರೇರಣಾದಾಯಕ ಕಥೆಗಳು ಒಳಗೊಂಡಿವೆ. ಅವರು YouTube ನಲ್ಲಿ ತಮ್ಮ ಚಾನಲ್ ಮೂಲಕ ಕಥೆ ಹೇಳುವ ಕಾರ್ಯವನ್ನು ನಡೆಸುತ್ತಿದ್ದಾರೆ. ಅವರ ಚಾನಲ್‌ನ ಹೆಸರು 'cheluvarajdsoza2942'.
  4. ↑ https://www.yourquote.in/chelva7
  5. ↑ "https://www.instagram.com/cheluvaraj_dsoza?igsh=YnBjZ240bm12dnZ3". {{cite web}}: |first= missing |last= (help); External link in |title= (help)CS1 maint: url-status (link)
  6. ↑ https://www.google.com/search?q=ಚೆಲುವರಾಜ್+ಡಿಸೋಜಾ