ಚೀಲನೂರು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಚೀಲನೂರು ಶಿವಮೊಗ್ಗ ಜಿಲ್ಲೆ ಯಲ್ಲಿನ ಸೊರಬ ತಾಲುಕಿನ ಒಂದು ಚಿಕ್ಕ ಹಳ್ಳಿ ಇದು ಸೊರಬದಿಂದ ಸಾಗರ ರಸ್ತೆಯಲ್ಲಿ ಬರುತ್ತದೆ.ದಂಡಾವತಿಯ ತೀರದಲ್ಲಿರುವ ಇದು ಸಮುದ್ರಮಟ್ಟದಿಂದ ಅಂದಾಜು ೫೮೦ ಮೀಟರ್ ಎತ್ತರದಲ್ಲಿದೆ.

ಈ ಊರಿನಲ್ಲಿ ಕಲ್ಲೆಶ್ವರ ದೇವಸ್ಥಾನವು ಪ್ರಸಿದ್ದ ವಾಗಿದೆ.ಹಾಗು ಇಲ್ಲಿ ಮನೆಘಟ್ಟದವರ ಮನೆತನವು ಅತೀ ಪ್ರಸಿದ್ದ ವಾಗಿದೆ. ಇಲ್ಲಿನ ಜನರ ಮುಖ್ಯ ಕಸುಬು ವ್ಯವಸಾಯ.

Karnataka-icon.jpg
ಶಿವಮೊಗ್ಗ ತಾಲ್ಲೂಕುಗಳು
ಶಿವಮೊಗ್ಗ | ಸಾಗರ | ಹೊಸನಗರ | ಶಿಕಾರಿಪುರ | ಸೊರಬ | ತೀರ್ಥಹಳ್ಳಿ | ಭದ್ರಾವತಿ
"https://kn.wikipedia.org/w/index.php?title=ಚೀಲನೂರು&oldid=905897" ಇಂದ ಪಡೆಯಲ್ಪಟ್ಟಿದೆ