ಚಿರಂಜೀವಿ ಸುಧಾಕರ್

ವಿಕಿಪೀಡಿಯ ಇಂದ
Jump to navigation Jump to search
ಚಿರಂಜೀವಿ ಸುಧಾಕರ್
ಚಿರಂಜೀವಿ ಸುಧಾಕರ್
ನಿರ್ದೇಶನಸಿಂಗೀತಂ ಶ್ರೀನಿವಾಸರಾವ್
ನಿರ್ಮಾಪಕಅಮೃತ್ ಸಿಂಗ್
ಪಾತ್ರವರ್ಗರಾಘವೇಂದ್ರ ರಾಜಕುಮಾರ್ ಮೊನಿಷ ಬಾಲರಾಜ್,ಕಾಂಚನಾ, ವನಿತಾ ವಾಸು,ಶಶಿಕುಮಾರ್,ಗಿರಿಜಾ ಲೋಕೇಶ್,ತೂಗುದೀಪ ಶ್ರೀನಿವಾಸ್,ವೈಶಾಲಿ ಕಾಸರವಳ್ಳಿ, ಶಿವರಾಂ,ಸತ್ಯಭಾಮಾ,ಗೋ.ರಾ.ಭೀಮ್ ರಾವ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣವಿ.ಕೆ.ಕುಮಾರ್
ಬಿಡುಗಡೆಯಾಗಿದ್ದು೧೯೮೮
ಚಿತ್ರ ನಿರ್ಮಾಣ ಸಂಸ್ಥೆದಾಕ್ಷಾಯಿಣಿ ಕಂಬೈನ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನರಾಘವೇಂದ್ರ ರಾಜಕುಮಾರ್
ಇತರೆ ಮಾಹಿತಿರಾಘವೇಂದ್ರ ರಾಜಕುಮಾರ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ

ಇದು ರಾಘವೇಂದ್ರ ರಾಜಕುಮಾರ್ ಅಭಿನಯದ ಕನ್ನಡ ಚಲನಚಿತ್ರ. ಈ ಚಿತ್ರದ ನಿರ್ದೇಶಕರು ಸಿಂಗೀತಂ ಶ್ರೀನಿವಾಸರಾವ್ ಮತ್ತು ನಿರ್ಮಾಪಕರು ಅಮೃತ್ ಸಿಂಗ್.