ಚಿಪ್
ಗೋಚರ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಚಿಪ್ ಎಂದರೆ ಒಂದು ಚಿಕ್ಕ ವಿದ್ಯುನ್ಮಾನ ಸಾಧನ. ಇದರಲ್ಲಿ ಅನೇಕ ವಿದ್ಯುನ್ಮಾನ ಸಾಧನಗಳಾದ ಟ್ರಾನ್ಸಿಸ್ಟರ್ , ರೋಧಕ , ಡಯೋಡ್ ಮುಂತಾದವುಗಳನ್ನು ಬಳಸಿ ನಿರ್ಧಿಷ್ಟ ಕೆಲಸ,ಕಾರ್ಯ ಮಾಡುವ ವಿದ್ಯುತ್ ಸರ್ಕ್ಯೂಟ್ ನ್ನು ತಯಾರಿಸಿ ಅಡಕಿಸಲಾಗುತ್ತದೆ. ಈ ತೆರನಾದ ಚಿಪ್ ಗಳನ್ನು ಅನೇಕ ಕಂಪನಿಗಳು ತಯಾರಿಸಿ ಮಾರಟ ಮಾಡುತ್ತಲಿವೆ. ಹಿಂದಿನ ಕಾಲದಲ್ಲಿದ್ದ ಬಹು ದೊಡ್ಡ ಕಂಪ್ಯೂಟರ್ ಈಗ ಹೇಗೆ ಚಿಕ್ಕದಾಯಿತೆಂದರೆ ಅದು ಈ ಬಗೆಯ ಅನೇಕ ಚಿಪ್ ಗಳಿಂದ. ಉ.ದಾ ೧೦ ವೊಲ್ಟ್ಸ್ ವಿದ್ಯುತ್ ಅನ್ನು ೫ ವೊಲ್ಟ್ಸ್ ಆಗಿ ಪರಿವರ್ತಿಸಲು ಚಿಪ್ ಗಳಿವೆ. ಅವುಗಳನ್ನು ನಮ್ಮ ಬಳಕೆಗನುಸಾರವಾಗಿ ಕೊಂಡು ಉಪಯೋಗಿಸಬಹುದು. ಅದೇ ವಿದ್ಯುತ್ Circuit ನ್ನು ನಾವೇ ಸ್ವತಃ ತಯಾರಿಸಲು ಹೊರಟರೆ ಅದು ಬೃಹತ್ ಆಗಿಬಿಡುತ್ತದೆ. ಚಿಪ್ ಗಳಲ್ಲಿ ೨ ಬಗೆ ೧. ಅನಲಾಗ್ ( ವಿದ್ಯುತ್ ನ ಪರಿಪೂರ್ಣ ಅಲೆಯನ್ನು ಉಪಯೋಗಿಸುವ ಬಗೆ) ೨. ಡಿಜಿಟಲ್ ( ಸಾಂಕೇತಿಕ ವಿದ್ಯುತ್ ಬಗೆ, ತುಂಡರಿಸಿದ ವಿದ್ಯುತ್ ನ ಅಲೆ)