ಚಿತ್ರ ಚರ್ಚೆಪುಟ:Gopalakrishna Delampadi Award (10).jpg

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರ್ಚೆ[ಬದಲಾಯಿಸಿ]

ಇದು ಸ್ಥಳೀಯ ಅಪ್‌ಲೋಡ್ ಆದ್ದರಿಂದ ರೆಸೊಲ್ಯೂಶನ್ ಕಡಿಮೆ ಇರಬೇಕು. ಆದರೆ ಇಲ್ಲಿ ರೆಸೊಲ್ಯೂಶನ್ ತುಂಬಾ ಹೆಚ್ಚಿದೆ. (೧,೦೨೪ × ೭೬೮). ಪ್ರಶಸ್ತಿ ಪತ್ರ ಆದ್ದರಿಂದ ವಿನ್ಯಾಸಕ್ಕೆ ಹಕ್ಕುಸ್ವಾಮ್ಯ ಹೊಂದಿರಬಹುದು. ಹಾಗಾಗಿ ಕಾಮನ್ಸ್‌ಗೆ ಹಾಕಲು ಸಾಧ್ಯವಿಲ್ಲ. ದಯವಿಟ್ಟು ಕಡಿಮೆ ರೆಸೊಲ್ಯೂಶನ್ ಕಡತವನ್ನು ಸೇರಿಸಿ, ಹೆಚ್ಚಿನ ರೆಸೊಲ್ಯೂಶನ್ ಚಿತ್ರದ ಲಾಗ್ ಡಿಲೀಡ್ ಆಡಬೇಕಾಗಿ ವಿನಂತಿ. (ಕಾರಣ - ಹಳೆಯ ಆವೃತ್ತಿ ಪುನಃ ತರಬಹುದು.) --ಗೋಪಾಲಕೃಷ್ಣ (ಚರ್ಚೆ) ೦೬:೨೬, ೫ ಜನವರಿ ೨೦೧೯ (UTC)

ಇದು ಕೀಟಲೆ ಮಾಡುವುದಕ್ಕೋಸ್ಕರವೇ ಬರೆದ ಮಾತುಗಳು ಎಂಬುದು ವೇದ್ಯ. ವಿಕಿಪೀಡಿಯ:ಸದ್ಬಳಕೆ ನಿಯಮ ಪ್ರಕಾರ ೧೦೦೦ x ೧೦೦೦ ಪಿಕ್ಸೆಲ್ಗಿಂತ ಚಿತ್ರದ ಗಾತ್ರ ಕಡಿಮೆ ಇರಬೇಕು. ಇಲ್ಲಿ ಚಿತ್ರದ ಗಾತ್ರ ೧೦೨೪ x ೭೬೮ ಅಂದರೆ ೧೦೦೦ x ೧೦೦೦ ಗಿಂತ ಕಡಿಮೆ. ವಿಕಿಪೀಡಿಯ:ಸದ್ಬಳಕೆ ಪ್ರಕಾರ ಕಡತದ ಗಾತ್ರ (file size) ೨ ಎಂ.ಬಿ.ಗಿಂತ ಕಡಿಮೆ ಇರಬೇಕು. ಈ ಚಿತ್ರದ ಗಾತ್ರ ಕೇವಲ ೨೨೫ KB ಇದೆ. ಒಂದು ಬದಿ ೧೦೨೪ ಪಿಕ್ಸೆಲ್ ಬದಲಿಗೆ ೧೦೦೦ ಪಿಕ್ಸೆಲ್ ಆಗಲೇ ಬೇಕು ಎಂಬುದಾಗಿ @Gopala Krishna A: ಅವರ ಅಭಿಪ್ರಾಯವಿದ್ದಲ್ಲಿ ಚಿತ್ರದ ಕಡತವನ್ನು ತಮ್ಮ ಗಣಕಕ್ಕೆ ಇಳಿಸಿಕೊಂಡು ೨೪ ಪಿಕ್ಸೆಲ್ ಕಡಿಮೆ ಮಾಡಿ ನಂತರ ಅಪ್ಲೋಡ್ ಮಾಡಬಹುದು. ಕನ್ನಡ ವಿಕಿ ಸಮುದಾಯದ ಸಕ್ರಿಯ ಸದಸ್ಯನಾಗಿ ಈ ಕೆಲಸ ಮಾಡಲು ನಾನು @Gopala Krishna A: ಅವರನ್ನು ವಿನಂತಿಸಿಕೊಳ್ಳುತ್ತಿದ್ದೇನೆ.--ಪವನಜ (ಚರ್ಚೆ) ೧೭:೧೯, ೫ ಜನವರಿ ೨೦೧೯ (UTC)
ಹಕ್ಕುಸ್ವಾಮ್ಯದ ಅಡಿಯಲ್ಲಿ ಬರುವ ಕಾರಣವೇ ಚಿತ್ರವನ್ನು ಸ್ಥಳಿಯವಾಗಿ ಅಪ್‍ಲೋಡ್ ಮಾಡಿರುವುದು. ಅದು ವಿಕಿಪೀಡಿಯ:ಸದ್ಬಳಕೆ ವ್ಯಾಪ್ತಿಯಲ್ಲಿ ಸೇರಿಸಿರುವುದು.--ಪವನಜ (ಚರ್ಚೆ) ೧೭:೧೯, ೫ ಜನವರಿ ೨೦೧೯ (UTC)