ಚಾಲೆಂಜ್ ಗೋಪಾಲಕೃಷ್ಣ

ವಿಕಿಪೀಡಿಯ ಇಂದ
Jump to navigation Jump to search
ಚಾಲೆಂಜ್ ಗೋಪಾಲಕೃಷ್ಣ
ಚಾಲೆಂಜ್ ಗೋಪಾಲಕೃಷ್ಣ
ನಿರ್ದೇಶನ ಓಂ ಸಾಯಿಪ್ರಕಾಶ್
ನಿರ್ಮಾಪಕ ಕೆ.ಚಿದಂಬರ ಶೆಟ್ಟಿ
ಪಾತ್ರವರ್ಗ ಅನಂತನಾಗ್ ಅಶ್ವಿನಿ ಮುಖ್ಯಮಂತ್ರಿ ಚಂದ್ರು
ಸಂಗೀತ ಉಪೇಂದ್ರಕುಮಾರ್
ಛಾಯಾಗ್ರಹಣ ಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು ೧೯೯೦
ಚಿತ್ರ ನಿರ್ಮಾಣ ಸಂಸ್ಥೆ ಚಿತ್ರ ಪ್ರೊಡಕ್ಷನ್ಸ್

ಪಾತ್ರವರ್ಗ[ಬದಲಾಯಿಸಿ]

  • ಅನಂತ ನಾಗ್ ಗೋಪಾಲಕೃಷ್ಣನಾಗಿ
  • ಅಶ್ವಿನಿ
  • ಅತಿಥಿ ಪಾತ್ರದಲ್ಲಿ ಶಶಿಕುಮಾರ್
  • ಉಮಾಶ್ರೀ
  • ಮುಖ್ಯಾಮಂತ್ರಿ ಚಂದ್ರು
  • ಸಿಹಿ ಕಹಿ ಚಂದ್ರು
  • ದೊಡ್ಡಣ್ಣ
  • ಗಿರೀಜಾ ಲೋಕೇಶ್
  • ಡಿಸ್ಕೋ ಶಾಂತಿ
  • ಸಾರಿಕಾ
  • ಮೈಸೂರು ಲೋಕೇಶ್
  • ಎಂ. ಎಸ್. ಉಮೇಶ್
  • ಆರ್. ಎನ್. ಸುದರ್ಶನ್

ಧ್ವನಿಸುರುಳಿ[ಬದಲಾಯಿಸಿ]

ಚಾಲೆಂಜ್ ಗೋಪಾಲಕೃಷ್ಣ
ಉಪೇಂದ್ರ ಕುಮಾರ್ ಅವರ ಧ್ವನಿಸುರುಳಿ
ಬಿಡುಗಡೆ 1990
ಶೈಲಿ ಚಲನಚಿತ್ರ ಸಂಗೀತ

ಉಪೇಂದ್ರ ಕುಮಾರ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.

ಹಾಡುಗಳು
No. Titleಗಾಯಕ(ರು) Length
1. "ಡಿಸ್ಕೊ ಶಾಂತಿ ಸೀರೆ ಉಟ್ಟು"  ಬಿ. ಆರ್. ಛಾಯ  
2. "ಹರೆಯದ ಬ್ರೇಕ್ ಡ್ಯಾನ್ಸ್"  ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್  
3. "ಈ ಹುಡುಗಿ ಬೊಂಬಾಟ್"  ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್  
4. "ಜಿಪುಣರ ಸಂಘ"  ಎಸ್. ಪಿ. ಬಾಲಸುಬ್ರಹ್ಮಣ್ಯಂ  
5. "ಜೂ ಲೋಕ ತಕ"  ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕುಸುಮ