ಚರ್ಚೆಪುಟ:Durga Prasad MR

ವಿಕಿಪೀಡಿಯ ಇಂದ
Jump to navigation Jump to search
ಮಾಗಾಡಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನ

[೧]

ಮಾಗಡಿಯ ಪರಿಚಯ

  ಮಾಗಡಿ ಎಂಬುದು ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಒಂದು ಪಟ್ಟಣ. ಮಗದಿಯು ೧೬ ನೇ ಶತಮಾನದಲ್ಲಿ ಬೆಂಗಳೂರನ್ನು ಸ್ಥಾಪಿಸಿದ ಕೆಂಪೇ ಗೌಡ ರಾಜಧಾನಿಯಾಗಿತ್ತು. ಆಧುನಿಕ ಸಾಹಿತ್ಯದಲ್ಲಿ, ಭಾರತದಲ್ಲಿ ಹುಟ್ಟಿದ ಬ್ರಿಟಿಷ್ ಬೇಟೆಗಾರ ಕೆನ್ನೆತ್ ಆಂಡರ್ಸನ್ "ಓಲ್ಡ್ ಮುನಿಸಾಮಿ ಮತ್ತು ಮ್ಯಾಗಡಿಯ ಮನುಷ್ಯ-ಭಕ್ಷಕ" ಎಂಬ ನಿಜವಾದ ಕಥೆಯನ್ನು ಮ್ಯಾಗಡಿಯ ಸುತ್ತಲಿನ ಕಾಡುಗಳ ರಚನೆಯಾಗಿತ್ತು. ಅಲ್ಲಿಂದೀಚೆಗೆ, ಮಾಗಡಿಯ ಸುತ್ತಮುತ್ತಲಿನ ವನ್ಯಜೀವಿಗಳು ಬೇಟೆಯಾಡುವಿಕೆ ಮತ್ತು ಆವಾಸಸ್ಥಾನದ ನಷ್ಟದಿಂದ ಬಹಳ ಕಡಿಮೆಯಾಗಿದೆ. ಮಾಗಡಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಜಿಲ್ಲೆಯ ಭಾಗವಾಗಿದ್ದು ಇದರ ಗಡಿ ೨೫ ಕಿ.ಮೀ ದೂರದಲ್ಲಿದೆ.ಮಾಗಡಿ ಮತ್ತು ಸುತ್ತಮುತ್ತಲಿನ ಕೆಲವು ಪ್ರಸಿದ್ಧ ಐತಿಹಾಸಿಕ ಸ್ಥಳಗಳು ಸಾವನ್ದುರ್ಗ, ತಿರುಮಾಲೆಯಲ್ಲಿನ ರಂಗನಾಥ ಸ್ವಾಮಿ ದೇವಾಲಯ, ಅಲ್ಲಿ ಪ್ರತಿ ಎಪ್ರಿಲ್ನಲ್ಲಿ ಜಾತ್ರೆ ನಡೆಯುತ್ತದೆ, ಮಾಗಡಿ ಕೋಟೆ ಮತ್ತು ಗವಿ ಗಂಗಧೇಶ್ವರ ದೇವಸ್ಥಾನದ ಅವಶೇಷಗಳು.ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿರುವ ಮಾಗಡಿ ಸದ್ಯ 2007ರಲ್ಲಿ ರಚನೆಗೊಂಡ ನೂತನ ಜಿಲ್ಲೆ ರಾಮನಗರದ ಒಂದು ತಾಲ್ಲೂಕು ಕೇಂದ್ರ. 

ಆರಂಭಿಕ ಮತ್ತು ಮಧ್ಯಕಾಲೀನ ಇತಿಹಾಸ

  ಇದು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡನ ರಾಜಧಾನಿಯಾಗಿತ್ತು. ರಾಜ್ಯದ ಬಲವರ್ಧನೆಗಾಗಿ ಹಾಗೂ ರಾಜ್ಯ ಖಜಾನೆ ಸುಭದ್ರಪಡಿಸಲು ಕೆಂಪೇಗೌಡ ಕಟ್ಟಿದ ಕೋಟೆಯನ್ನು ಇಂದಿಗೂ ಮಾಗಡಿಯಲ್ಲಿ ಕಾಣಬಹುದು.  ಸಾವನದುರ್ಗ, ಮಾಗಡಿ ಕೋಟೆ, ಮಾಗಡಿ ರಂಗನಾಥ ದೇವಾಲಯ, ಸೋಮೇಶ್ವರ ದೇಗುಲ, ಕುದೂರಿನ ಏಕಶಿಲಾ ಬೆಟ್ಟ ಮುಂತಾದ ಪ್ರವಾಸೀ ಕೇಂದ್ರಗಳನ್ನು ಮಾಗಡಿ ತಾಲ್ಲೂಕು ಹೊಂದಿದೆ. ಭೌಗೋಳಿಕವಾಗಿ ಕಪ್ಪು, ಕೆಂಪು ಮತ್ತು ಬಿಳಿಯ ಕಲ್ಲುಗಳಿಂದ ಕೂಡಿರುವ ಈ ತಾಲೂಕಿನಲ್ಲಿ ರಾಗಿ, ತೆಂಗು, ಮಾವು, ಕಾಳುಗಳು, ಅವರೆ ಬೆಳೆಗಳನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಮಾಗಡಿಯ ಬಹುಭಾಗ ರೈತರ ಸಮೂಹವೇ ಆಗಿದ್ದು ಸಮೀಪದಲ್ಲಿಯೇ ಇರುವ ರಾಜಧಾನಿ ಬೆಂಗಳೂರಿಗೆ ಬಹುತೇಕ ಆಹಾರ ಸಾಮಗ್ರಿಗಳು, ದಿನಬಳಕೆಯ ವಸ್ತುಗಳು ಮಾಗಡಿ ತಾಲೂಕಿನಿಂದಲೇ ನಿತ್ಯ ಸರಬರಾಜಾಗುತ್ತವೆ.ಮಾಗಡಿ ಸುತ್ತಮುತ್ತಲಿನ ಪರಿಸರ ಮತ್ತು ಅರಣ್ಯ ಪ್ರದೇಶ ವಿಶಿಷ್ಟವಾಗಿದ್ದು ಇದನ್ನು ಭಾರತ ಸಂಜಾತ ಬ್ರಿಟೀಶ್ ಬೇಟೆಗಾರ 'ಕೆನಿತ್ ಆಂಡರ್ಸನ್' ತಮ್ಮ 'ಹಳೆಯ ಮುನ್ನಸಮಿ ಮತ್ತು ಮ್ಯಾಗಡಿಯ ಮನುಷ್ಯ-ಭಕ್ಷಕ' ಎಂಬ ಕಥಾನಕದಲ್ಲಿ ವರ್ಣಿಸಿದ್ದಾರೆ. ಇದನ್ನು ಪೂರ್ಣಚಂದ್ರ ತೇಜಸ್ವಿ "ಮುನಿಸ್ವಾಮಿ ಮತ್ತು ಮಾಗಡಿ ಚಿರತೆ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.ದುರಂತವೆಂದರೆ ಇತ್ತೀಚಿಗೆ ಹೆಚ್ಚಿರುವ ನಾಗರೀಕರಣದ ಪ್ರಭಾವದಿಂದ ಮತ್ತು ಪರಿಸರ ಮಾಲಿನ್ಯದಿಂದಲೂ ಮಾಗಡಿ ಸುತ್ತ ಮುತ್ತಲಿನ ಅರಣ್ಯ ಸಂಪತ್ತಿನ ಜೊತೆಗೆ ಅರಣ್ಯ ಜೀವ ಸಂಕುಲವು ಅಳಿವಿನ ಅಂಚಿನಲ್ಲಿವೆ. ಸದ್ಯಕ್ಕೆ ಇದನ್ನೆಲ್ಲಾ ಪಕ್ಕಕ್ಕಿಟ್ಟು ಮಾಗಡಿಯ ರಾಜಕೀಯ ಇತಿಹಾಸವನ್ನು ನೊಡಿದ್ದರೆ. 

ರಾಜಕೀಯ ಹಿನ್ನೆಲೆ

  ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಹೆಚ್.ಎಂ ರೇವಣ್ಣ ಮತ್ತು ಜೆಡಿಎಸ್ ನ ಹೆಚ್.ಸಿ ಬಾಲಕೃಷ್ಣ ಹಾಗೂ ಬಾಲಕೃಷ್ಣ ತಂದೆ ಎಚ್.ಜಿ ಚೆನ್ನಪ್ಪ ನಡುವೆ ನಡೆದ ಚುನಾವಣಾ ಯುದ್ಧಗಳು ಗಮನ ಸೆಳೆಯುತ್ತವೆ. ಸದ್ಯಕ್ಕೆ ಮಾಗಡಿ ಮಾಜೀ ಶಾಸಕರು ಹೆಚ್.ಸಿ ಬಾಲಕೃಷ್ಣ. ಇವರ ತಂದೆ ಲೇಟ್.ಹೆಚ್.ಜಿ ಚನ್ನಪ್ಪ ಕೂಡಾ ಇಲ್ಲಿ ಮೂರು ಬಾರಿ ಶಾಸಕರಾಗಿದ್ದರು. ಜನತಾ ಪಕ್ಷದ ಲೇಟ್.ಹೆಚ್.ಜಿ ಚನ್ನಪ್ಪ ಎದುರು ಇಲ್ಲಿ ಕಾಂಗ್ರೆಸಿನ ಎಚ್.ಎಂ ರೇವಣ್ಣ ೧೯೮೫ರಲ್ಲಿ ಸೋಲು ಕಂಡಿದ್ದರು.ಮತ್ತೆ 1989ರಲ್ಲಿ  ರೇವಣ್ಣ ನವರು ಗೆಲುವು ಕಂಡಿದ್ದರು; ಇದು ಲೇಟ್ ಎಚ್.ಜಿ ಚನ್ನಪ್ಪ ರವರು ರ್ಸ್ಪರ್ಧಿಸಿದ ಕೊನೆಯ ಚುನಾವಣೆಯೂ ಆಗಿತ್ತು. ಮತ್ತೆ ಮು೦ದಿನ ಚುನಾವಣೆ ಯಲ್ಲಿ  ಬಿಜೆಪಿಯಿಂದ ಹೆಚ್.ಸಿ ಬಾಲಕೃಷ್ಣ ಪ್ರವೇಶವಾಯಿತು. ೧೯೯೪ ಬಾಲಕೃಷ್ಣ ಗೆದ್ದರೆ, ೧೯೯೯ರಲ್ಲಿ ರೇವಣ್ಣ ಗೆದ್ದರು. ೨೦೦೪ರ ವೇಳೆಗೆ ಬಾಲಕೃಷ್ಣ ಜೆಡಿಎಸ್ ಗೆ ಬಂದರು. ಅಲ್ಲಿಂದ ಅವರು ಜೆಡಿಎಸ್ ನಿಂದ ಸ್ಪರ್ದಿಸಿ ಗೆಲುವಿನ ನಾಗ ಲೋಟದಲ್ಲಿದ್ದರು . ೨೦೦೪ರಲ್ಲಿ ಹೆಚ್.ಎಂ. ರೇವಣ್ಣರಿಗೆ ೧೨ ಸಾವಿರ ಮತಗಳಿಂದ ಸೋಲುಣಿಸಿದ ಅವರು 2008ರಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿ ತಮ್ಮ ಗೆಲುವಿನ ಅಂತರವನ್ನು ೨೪ ಸಾವಿರ ಮತಗಳಿಗೆ ಹೆಚ್ಚಿಸಿಕೊಂಡರು. ೨೦೧೩ರ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ೧೪ ಸಾವಿರ ಮತಗಳಿಂದ ಗೆಲುವು ಸಾಧಿಸಿದರು. ಸದ್ಯದ ವಿಶೇಷವೆಂದರೆ ಜೆಡಿಎಸ್ ನ ೭ ಜನ ಬಂಡಾಯ ಶಾಸಕರಲ್ಲಿ ಬಾಲಕೃಷ್ಣರೂ ಒಬ್ಬರಾಗಿದ್ದರು ಅವರು ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿದ್ದರು . ಹೀಗಾಗಿ ಇಲ್ಲಿ ಜೆಡಿಎಸ್ ನ ಅಭ್ಯರ್ಥಿಗಳ ಕೊರತೆ ಅನುಭವಿಸಿತ್ತು.

ಕ್ಷೇತ್ರದ ಅಭಿವೃದ್ಧಿ

ಎ.ಮಂಜುನಾಥ
  ಎ.ಮಂಜುನಾಥ ಎಂಬ ಯುವ ಮುಖಂದರು ಮಾಗಡಿ ಗೆ ಪ್ರವೆಶಿಸಿದ್ದರು. ಅವರು ೨೦೦೯ ರಲ್ಲಿ ರಾಮನಗರ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರಾಗಿ ರಾಜಕ್ಕಿಯಕೆ ಪ್ರವೆಶ ಮಾಡಿದ್ದರು.೨೦೧೩ ರ ಚುನಾವಣೆಯಲ್ಲಿ ಎ.ಮಂಜುನಾಥ ರವರು ಬಾಗವಹಿಸಿ ಮಾಗಡಿಯಲ್ಲಿ ಕಂಗ್ರೆಸ್ ಎಂಬ ಪದ ಕಲ್ಲೆದುಹೊಗಿತ್ತು ಅದಕ್ಕೆ ಇವರು ಮರುಜೀವ ತುಂಬಿದರು. ಪ್ರತಿಸಲ ೫೦೦೦ ಮತ ಬರುತ್ತಿದ್ದ ಜಾಗದಲ್ಲಿ ಇವರು ಅದನ್ನು ಬರೋಬರಿ ೬೦ ಸಾವಿರ ಕ್ಕೂ ಹೆಚ್ಚು ಮತಗಲ್ಲಿಗೆ ಎರಿಸೆದ್ದರು. ಅದರೆ ಇವರು ಅ ಚುನಾವಣೆಯಲ್ಲಿ ೧೩ ಸಾವಿರ ಮತಗಳ ಅಂತರದ್ದಲ್ಲಿ ಸೊಲನ್ನು ಅಪಿದ್ದರು.ಆದರೆ ೨೦೧೬ ರಲ್ಲಿ ಅಣ್ಣೆ ಗೌಡ ಅವರ ವಿರುದ ಕುಡೂರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ೫ ಸಾವಿರ ಮತಗಳ ಅಂತರದ್ದಲ್ಲಿ ಜಯಭೆರಿ ಆದರು.೨೦೧೮ ನೇ ಸಾಲಿನ ಚುನಾವಣೆಯಲ್ಲಿ ಎ.ಮಂಜುನಾಥ ರವರಿಗೆ ಕಾಂಗ್ರೆಸ್ ನಲ್ಲಿ ಅವಕಾಶ ಸಿಗದ ಕಾರಣ ಇವರು ಜೆಡಿಎಸ್ ಪಕ್ಷಕ್ಕೆ ಸ್ತಳಾಂತರಿಸಿದ್ದರು. ಈ ಸಾಲಿನ ಚುನಾವಣೆ ಮಾಗಡಿ ಜನತೆಗೆ ಮಾಡ ಅತವ ಮಡಿ ಎಂಬಂತಹ ಸಂದರ್ಬ ಎದುರಾಗಿತ್ತು.ಪಕ್ಷಗಳ ಕಾಯಕರ್ತರು ಮತ್ತು ಸಮಾನ್ಯ ಜನರಲ್ಲಿಯು ಕೂಡ ಹಿಂದೆಂದ್ದು ಕಾಣದ ಆ ಸ್ಪರ್ದೆ ಕಿಚ್ಚು ಬಹುತ್ತೆಕವಗಿ ಕಂದು ಬರುತ್ತಿತ್ತು. ಅ ಸಂದರ್ಬದಲ್ಲಿ ವಿರೊದ ಪಕ್ಷಗದ ಕಾರ್ಯಕರ್ತರು ಅವರ ಮೆಲ್ಲೆ ಅಸಬ್ಯ ರೀತಿ ಹಿಂದ ವರ್ತಿಸುತ್ತಿದ್ದರು. ಅದರೆ ಎ.ಮಂಜು ರವರು ದ್ವಿತಿ ಗೆಡದ್ದೆ, ಎದ್ದೆ ಗುಂಡದ್ದೆ ದರ್ಯ ದಿಂದ ಎಲ್ಲವನ್ನುಎದುರಿಸೆ ಚುನಾವಣೆಯಲ್ಲಿ ೫೨೪೫೧ ಅದಿಕ ಬಹುಮತ್ತದ್ದಿಂದ ಮಾಗಡಿ ಮಾಜೀ ಶಾಸಕರ ಹೆಚ್.ಸಿ ಬಾಲಕೃಷ್ಣ ರವರ ವಿರುದ ಗೆಲ್ಲುವನ್ನು ಸದಿಸಿದ್ದಾರೆ.ಗೆದ್ದ ನಂತರ ಅವರು ತಾಲ್ಲುಕಿನ ಅಭಿವೃದಿಗಾಗಿ ಯೊಜನೆಗಳನ್ನು ಹಂಬಿಕೊಳುತ್ತಿದರೆ ಅ ಯೊಜನೆಗಳು ರಸ್ತೆ ವಿಸ್ತಾರಗೊಳಿಸುವುದ್ದು, ಉಡುಪು ತಯಾರಿಸುವ ಕರ್ಖಾನೆ, ಹೆಮಾವತಿ ಜಲ ಯೋಜನೆ ಮಾದಲ್ಲು ಇವರು ಶ್ರಾಮಿಸುತ್ತಿದ್ದಾರೆ
  1. Cite error: Invalid <ref> tag; no text was provided for refs named ಎ.ಮಂಜುನಾಥ