ಚರ್ಚೆಪುಟ:Broken/id:11080

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಅಗತ್ಯ್ತ ಲೇಖನಗಳ ಪಟ್ಟಿ ಸರಳ ಆಂಗ್ಲ ವಿಕಿಯಿಂದ ಪಡೆದದ್ದು. ಇದರ ಕೆಲ ಭಾಗಗಳು ಪಾಶ್ಚಾತ್ಯ ದೃಷ್ಟಿಕೋನದಿಂದ ರಚಿಸಿದ್ದಾಗಿವೆ. "ಕಲಾಕಾರರು", "ರಾಜಕೀಯ ನಾಯಕರು" - ಹೀಗೆ ಇದರ ಸುಮಾರು ಭಾಗಗಳನ್ನು ಭಾರತದ - ಮತ್ತು ಕನ್ನಡದ - ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸುತ್ತಿದ್ದೇನೆ. --ಅಶ್ವತ್ಥ ೦೩:೪೯, ೨೬ November ೨೦೦೬ (UTC)

ವಿಕಿಪೀಡಿಯ:ಸಿದ್ಧಪಡಿಸಬೇಕಿರುವ ಲೇಖನಗಳು ಈ ಲೇಖನದಲ್ಲಿ ಹಲವಾರು ಅವಶ್ಯಕ ಲೇಖನಗಳ ಪಟ್ಟಿಯಿದೆ. ಲೇಖನಗಳ ಹೆಸರುಗಳನ್ನು ವಿಕಿಪೀಡಿಯ:ಅಗತ್ಯ ಲೇಖನಗಳು ಲೇಖನಕ್ಕೆ ವರ್ಗಾಯಿಸಿ, ನಂತ ವಿಕಿಪೀಡಿಯ:ಸಿದ್ಧಪಡಿಸಬೇಕಿರುವ ಲೇಖನಗಳು ಲೇಖನವನ್ನು ಅಳಿಸುವಿಕೆಗೆ ಹಾಕಬಹುದು ಅಥವಾ ಅಲ್ಲಿಂದ ಇಲ್ಲಿಗೆ ರೀಡೈರೆಕ್ಟ್ ಕೊಡಬಹುದು. - ಮನ|Mana Talk - Contribs ೧೭:೪೬, ೨೬ November ೨೦೦೬ (UTC)