ಚರ್ಚೆಪುಟ:೨೦೦೬

ವಿಕಿಪೀಡಿಯ ಇಂದ
Jump to navigation Jump to search

ಪುನರಾವರ್ತನೆ[ಬದಲಾಯಿಸಿ]

ನಿಧನ ವರ್ಗದಲ್ಲಿರುವ ವಿಷಯವೇ ಪ್ರಮುಖ ವಿದ್ಯಮಾನ ವಿಭಾಗದಲ್ಲಿ ಮತ್ತೆ ಬರೆಯಲ್ಪಟ್ಟಿದೆ. ಈ ರೀತಿ ಪುನರಾವರ್ತನೆಯ ಅಗತ್ಯವಿದೆಯೇ? ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೦೧:೦೨, ೨ October ೨೦೦೬ (UTC)

ಖಂಡಿತವಾಗಿ ಇಲ್ಲ. ನಾನು ಸ್ವಲ್ಪ ಬದಲಿಸಲು ಪ್ರಯತ್ನಿಸುವೆ. ಶುಶ್ರುತ \ಮಾತು \ಕತೆ ೦೧:೦೫, ೨ October ೨೦೦೬ (UTC)
ಧನ್ಯವಾದ ಶುಶ್ರುತ. ಇನ್ನು ಮುಂದೆ ನಿಧನ ವಾರ್ತೆಯನ್ನು ಪ್ರಮುಖ ವಿದ್ಯಮಾನ ವಿಭಾಗದಲ್ಲಿ ಸೇರಿಸುವುದು ಬೇಡ ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೦೧:೩೦, ೨ October ೨೦೦೬ (UTC)