ಚರ್ಚೆಪುಟ:೧೯೪೦

ವಿಕಿಪೀಡಿಯ ಇಂದ
Jump to navigation Jump to search

59.92.184.48 - ನಮಸ್ಕಾರ, ತಾವು ಅನೇಕ ದಿನಗಳಿಂದ ಈ ಐಪಿ ಯಿಂದ ೧೯೪೦ರ ಬಗ್ಗೆ ಸುದೀರ್ಘ ಲೇಖನ ಬರೆಯುತ್ತಿರುವಿರಿ, ಅದಕ್ಕಾಗಿ ಧನ್ಯವಾದಗಳು. ಆದರೆ ತವು ದಯವಿಟ್ಟು ವಿಕಿ ಸದಸ್ಯತ್ವವನ್ನು ಪಡೆದು ಬರೆಯುವದು ಒಳ್ಳೆಯದೆಂದು ನನಗೆ ಅನಿಸುತ್ತಿದೆ. ಈ ರೀತಿಯ ದೀರ್ಘ ಲೇಖನಗಳು ಮತ್ತು ಇಷ್ಟು ದೀರ್ಘವಾಗಿ ಬರೆಯುವ ಜನರು ಕನ್ನಡ ವಿಕಿಗೆ ಅವಶ್ಯವಾಗಿ ಬೇಕಾಗಿದ್ದಾರೆ. ಧನ್ಯವಾದಗಳು- --Sahkul ೦೯:೧೪, ೧೬ ಸೆಪ್ಟೆಂಬರ್ ೨೦೦೮ (UTC)