ಚರ್ಚೆಪುಟ:ಸುಬ್ರಹ್ಮಣ್ಯನ್ ಚಂದ್ರಶೇಖರ್

ವಿಕಿಪೀಡಿಯ ಇಂದ
Jump to navigation Jump to search

ಎರಡು ಲೇಖನ[ಬದಲಾಯಿಸಿ]

ಚಂದ್ರಶೇಖರ್ ಸುಬ್ರಹ್ಮಣ್ಯಮ್ ಹೆಸರಿನಲ್ಲಿ ಇನ್ನೊಂದು ಚುಟುಕು ಲೇಖನ ಹಾಗೂ ಅವರ ಭಾವಚಿತ್ರ ನೋಡಿದೆ.ಈ ಎರಡೂ ಲೇಖನಗಳು ಒಬ್ಬನೇ ವ್ಯಕ್ತಿಯನ್ನು ಕುರಿತಾದುದರಿಂದ ಎರಡನ್ನೂ ಒಗ್ಗೂಡಿಸುವುದು ಸರಿಯೆಂದು ಅನಿಸಿತು.ನನ್ನ ಅಭಿಪ್ರಾಯವನ್ನು ತಮ್ಮ ಮುಂದಿಡುತ್ತಿದ್ದೇನೆ.ಸರಿಯಾದ ಹೆಸರು-ಸುಬ್ರಹ್ಮಣ್ಯಮ್ ಚಂದ್ರಶೇಖರ್.--Raja bv ೧೨:೧೨, ೧೩ December ೨೦೦೬ (UTC)

ಹೌದು. ಚಂದ್ರಶೇಖರ್ ಸುಬ್ರಹ್ಮಣ್ಯಮ್ನಿಂದ ಚಿತ್ರವನ್ನು ವರ್ಗಾಯಿಸಿ ರೀಡೈರೆಕ್ಟ್ ಪುಟವಾಗಿ ಬದಲಾಯಿಸಬೇಕು. ಶುಶ್ರುತ \ಮಾತು \ಕತೆ ೦೨:೩೫, ೧೪ December ೨೦೦೬ (UTC)

ಅನುಸ್ವಾರ ಬಳಕೆ![ಬದಲಾಯಿಸಿ]

ಅಂ ಬಳಸುವ ಬದಲು ಮ್ ಬಳಸುವುದು ಸರಿಯೇ? ಸುಬ್ರಹ್ಮಣ್ಯಂ ಇರಬೇಕು ಅಲ್ಲವೆ? ಉದಾಹರಣೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Arunpksh (ಚರ್ಚೆಸಂಪಾದನೆಗಳು)

They are both equivalent in my opinion.. but of course, I'm no linguist :-) As long as one of the name redirects to the other (as is the case here), then I think it shouldn't matter. ಶುಶ್ರುತ \ಮಾತು \ಕತೆ ೦೩:೩೮, ೧೩ January ೨೦೦೭ (UTC)