ವಿಷಯಕ್ಕೆ ಹೋಗು

ಚರ್ಚೆಪುಟ:ಸತೀಶ್ ರಾಜ್ ಗೊರವಿಗೆರೆ

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಾಮದೇಯ ವ್ಯಕ್ತಿಯ ಅಳಿಸುವ ಟ್ಯಾಗ್ ತೆಗೆದುಹಾಕಿದ ಬಗ್ಗೆ

[ಬದಲಾಯಿಸಿ]

ಈ ಲೇಖನವು ಸತೀಶ್ ರಾಜ್ ಗೊರವಿಗೆರೆ ಎಂಬ ಪ್ರಮುಖ ಪತ್ರಕರ್ತರ ಬಗ್ಗೆ ಆಗಿದ್ದು, ಅವರು ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ನಂಬಲರ್ಹ ಮಾಧ್ಯಮಗಳಲ್ಲಿ ವರದಿ ಆಗಿರುವ ವ್ಯಕ್ತಿಯಾಗಿದ್ದಾರೆ. ಜೊತೆಗೆ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ.

ಆದರೆ ಈ ಪುಟಕ್ಕೆ ಅಳಿಸುವ ಟ್ಯಾಗ್ ಯಾವುದೇ ಸ್ಪಷ್ಟ ಕಾರಣ ಅಥವಾ ಚರ್ಚೆಯಿಲ್ಲದೇ ಹಾಕಲಾಗಿದೆ. ಇತ್ತೀಚೆಗಷ್ಟೇ ನಿಷೇಧಿಸಲಾದ ಬಳಕೆದಾರನಿಂದ ಕೂಡಾ ಇದೇ ರೀತಿಯ ಟ್ಯಾಗ್ ಹಾಕಲಾಗಿತ್ತು. ಆ ಸಂದರ್ಭದಲ್ಲಿ ವಿಕಿಪೀಡಿಯ ತಂಡವು ಅದನ್ನು ಗುರುತಿಸಿ ಪುಟ ಉಳಿಸಿತ್ತು, ಈ ಸಂದರ್ಭವೂ ಅದೇ ರೀತಿಯದ್ದಾಗಿದ್ದು ಆದ್ದರಿಂದ ಟ್ಯಾಗ್ ತೆಗೆದು ಹಾಕಲಾಗಿದೆ. ಅನಾಮದೇಯ ವ್ಯಕ್ತಿ ಯಾವುದೇ ಸ್ಪಷ್ಟ ಇಲ್ಲದೆ ಅಳಿಸುವ ಟ್ಯಾಗ್ ಸೇರಿಸಿದ್ದಾರೆ. Moulyags (ಚರ್ಚೆ) ೧೫:೩೭, ೨೭ ಮೇ ೨೦೨೫ (IST)Reply

ಸೂಕ್ತ ಕಾರಣ ನೀಡದೆ, ಪುಟ ಅಳಿಸುವ ಟ್ಯಾಗ್ ಹಾಕಿರುವ ಬಗ್ಗೆ

[ಬದಲಾಯಿಸಿ]

ಪುಟವನ್ನು ಅಳಸುವ ಬಗ್ಗೆ ಟ್ಯಾಗ್ ಹಾಕಲಾಗಿದೆ, ಆದರೆ ಯಾವುದೇ ಸೂಕ್ತ ಕಾರಣ ನೀಡದೆ, ಬೇರೆ ಬೇರೆ ಐಪಿಗಳ ಮೂಲಕ ಅನಾಮದೇಯ ವ್ಯಕ್ತಿ ಅಳಸಲು ಸೂಚಿಸಿರುವ ಬಗ್ಗೆ. (ಈ ಹಿಂದೆಯೂ ಸಹ ಜಾಗತಿಕವಾಗಿ ಖಾತೆ ನಿರ್ಬಂಧಿತ ವ್ಯಕ್ತಿ ಇದೆ ರೀತಿ ಪುಟ ಆಳಸಲು ಟ್ಯಾಗ್ ಹಾಕಲಾಗಿತ್ತು, ವಿಕಿಪಿಡಿಯ ತಂಡ ಗುರುತಿಸಿ, ಪುಟ ಉಳಿಸಿತ್ತು) ಈ ಪುಟದಲ್ಲಿ ಉಲ್ಲೇಖಿತ ಪತ್ರಕರ್ತ ವ್ಯಕ್ತಿ ಇತ್ತೀಚಿಗೆ ಪಡೆದ ಪ್ರಶಸ್ತಿ ಹಾಗೂ ಗೌರವದ ಬಗ್ಗೆ ಇಲ್ಲಿದೆ ಮೂಲ

೧ ). https://www.apnnews.com/journalist-satish-raj-goravigere-honoured-for-media-contributions/
೨ ). https://english.loktej.com/article/18875/satish-raj-goravigere-awarded-for-journalism-efforts-in-karnataka Moulyags (ಚರ್ಚೆ) ೧೧:೨೭, ೨೮ ಮೇ ೨೦೨೫ (IST)Reply