ಚರ್ಚೆಪುಟ:ಸಂಪ್ರದಾಯಗಳ ಹಾಡಿನ ರಾಧಮ್ಮನವರು

ವಿಕಿಪೀಡಿಯ ಇಂದ
Jump to navigation Jump to search

ಸಂಪ್ರದಾಯಗಳ ಹಾಡಿನ ಬಗ್ಗೆ ಕೆಲವು ಪುಸ್ತಕಗಳು ಪ್ರಕಟವಾಗಿವೆ.[ಬದಲಾಯಿಸಿ]

ಆದರೆ, ೧೯೩೫-೪೦ ರಲ್ಲಿ ಇಂತಹ ಹಾಡುಗಳನ್ನು, ಪುಸ್ತಕಗಳರೂಪದಲ್ಲಿ ಪ್ರಕಟಿಸುವುದು ಬಹಳ ದುಬಾರಿ, ಮತ್ತು ಅದನ್ನು ಯಾರೂ [ಲೇಖಕರಾದಿಯಾಗಿ] ಇಷ್ಟಪಡುತ್ತಿರಲಿಲ್ಲ. ಈಗ ಆ ಹಾಡುಗಳನ್ನು ಕೇಳಲು ಎಲ್ಲರಿಗೂ ಆಸೆ. ಮಕ್ಕಳು, ಮೊಮ್ಮಕ್ಕಳು ಹಗಲೆಲ್ಲ ಕೇಳುತ್ತಾರೆ.

(sunkadavar ೦೧:೪೦, ೩ November ೨೦೦೭ (UTC))

(sunkadavar ೦೧:೪೬, ೧೫ ಡಿಸೆಂಬರ್ ೨೦೦೭ (UTC))

ಶುಶೃತರವರೆ,

ಸಾರ್, ಒಂದು ಹೊಸ ಫೋಟೊ , ರಾಧಮ್ಮನವರ ಮಕ್ಕಳು, ಕಳಿಸಿಕೊಟ್ಟಿದ್ದಾರೆ. ಅದನ್ನು ದಯವಿಟ್ಟು ಹಾಕಿ.