ಚರ್ಚೆಪುಟ:ಶೀಲಾ ದಿಕ್ಷಿತ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಇಂಗ್ಲಿಷ್ ಅಂಕೆಗಳನ್ನು ಕನ್ನಡ ಅಂಕೆಗೆ ಬದಲಾಯಿಸುವುದರಿಂದ ಪ್ರಯೊಜನಕ್ಕಿಂತ ತೊಂದರೆ ಹೆಚ್ಚು. ಕನ್ನಡ ಅಂಕೆಗಳಲ್ಲಿ ೧-೦ ವ್ಯತ್ಯಾಸ ತಿಳಿಉವುದಿಲ್ಲ - ಓದುಗರಿಗೆ ಅರ್ಥವಾಗದ ಹಾಗಿದ್ದರೆ ಪ್ರಯೋಜನ ಏನು? ಬೇರೆ ಭಾರತೀಯ ಭಾಷೆಗಳಲ್ಲೂ ಇಂಗ್ಲಿಷ್ ಅಂಕೆ ಉಪಯೋಗಿಸುತ್ತಾರೆ. ಆಭಿಮಾನ ಸರಿ- ಆದರೆ ದುರಭಿಮಾನ ತಪ್ಪು.Bschandrasgr (ಚರ್ಚೆ) ೧೬:೪೯, ೨೪ ಜುಲೈ ೨೦೧೯ (UTC)