ಚರ್ಚೆಪುಟ:ಶತಾವಧಾನಿ ಆರ್. ಗಣೇಶ್
ವಿಷಯ ಸೇರಿಸಿಗೋಚರ
Latest comment: ೧೧ ದಿನಗಳ ಹಿಂದೆ by Prnhdl in topic ವೆಬ್ಸೈಟ್ ವಿಳಾಸ ತಪ್ಪಾಗಿದೆ
ವೆಬ್ಸೈಟ್ ವಿಳಾಸ ತಪ್ಪಾಗಿದೆ
[ಬದಲಾಯಿಸಿ]ಇನ್ಫೋಬಾಕ್ಸ್ ನಲ್ಲಿದ್ದ ಅಂತರಜಾಲ ವಿಳಾಸ http://www.padyapaana.com/ ಲೇಖನ ವಿಷಯಕ್ಕೆ ಸಂಬಂದಿಸಿರದ ಜಾಲತಾಣಕ್ಕೆ ಸಂಪರ್ಕಿಸುತ್ತಿರುವ ಕಾರಣ ತೆಗೆದುಹಾಕಲಾಗಿದೆ. ಸರಿಯಾದ ವಿಳಾಸವನ್ನು ಪರಿಶೀಲಿಸಿ ಸೇರಿಸಬೆಕಿದೆ. ಪ್ರಶಾಂತ (ಚರ್ಚೆ) ೧೯:೨೭, ೩೧ ಜನವರಿ ೨೦೨೬ (IST)