ವಿಷಯಕ್ಕೆ ಹೋಗು

ಚರ್ಚೆಪುಟ:ರಾಲ್ಫ್ ಥಾಮಸ್ ಹಾಚ್‍ಕಿನ್ ಗ್ರಿಫಿತ್

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆಪ್ಟೆಂಬರ್ 2025

[ಬದಲಾಯಿಸಿ]

@A826 ಈ ಲೇಖನದಲ್ಲಿ ಬಹು ಮುಖ್ಯವಾಗಿ ಏಕವಚನ ಮತ್ತು ಬಹುವಚನಗಳ ಬಳಕೆಯು ದೋಷಪೂರಿತವಾಗಿ ಕಂಡು ಬರುತ್ತದೆ. ಮತ್ತು ವೈಭವಿಕೃತ ಪದಬಳಯು ಕಾಣಿಸುವುದರಿಂದ ಈ ಲೇಖನದ ಪರಿಸ್ಕೃತ ಬದಲಾವಣೆಗಳು ಬೇಕಾಗಿದೆ. ಈ ಎಲ್ಲ ಸಮಸ್ಯೆಗಳ ನಿವಾರಣೆ ನಂತರ ನಿರ್ವಹಣೆ ಟ್ಯಾಗ್ ತೆಗೆಯುವುದು ವಿಕಿಪೀಡಿಯ ನಿಯಮಾವಳಿ. ChiK (ಚರ್ಚೆ) ೦೦:೦೧, ೧೧ ಸೆಪ್ಟೆಂಬರ್ ೨೦೨೫ (IST)Reply

@ChiK , ನಾನು ಯಾವುದೇ ಟೆಂಪ್ಲೇಟ್ ಅನ್ನು ತೆಗೆದುಹಾಕಿಲ್ಲ, ಸೂಕ್ತವಾದ ಟೆಂಪ್ಲೇಟ್ {{ಧಾಟಿ}} ಅನ್ನು ಉಪಯೋಗಿಸಿದ್ದೇನೆ. ನೀವು ಅರ್ಥಮಾಡಿಕೊಳ್ಳುವಿರಿ ಎಂದು ಭಾವಿಸುತ್ತೇನೆ. --A826 · · © ೦೦:೦೭, ೧೧ ಸೆಪ್ಟೆಂಬರ್ ೨೦೨೫ (IST)Reply
ಅಲ್ಲದೆ, ಬಹುಶಃ ಎಂದಿಗೂ ಪರಿಹರಿಸಲಾಗದ ನಿರ್ವಹಣಾ ಟೆಂಪ್ಲೇಟ್ ಅನ್ನು ಸೇರಿಸುವ ಬದಲು ಯಾರಾದರೂ ಸ್ವತಃ ಲೇಖನವನ್ನು ಸ್ವಚ್ಛಗೊಳಿಸಬೇಕೆಂದು ನಾನು ಆಶಿಸುತ್ತೇನೆ. --A826 · · © ೦೦:೧೨, ೧೧ ಸೆಪ್ಟೆಂಬರ್ ೨೦೨೫ (IST)Reply
ನಿಮ್ಮ ಆಶಯ ಚೆನ್ನಾಗಿದೆ. ಇಂತಹ ನಿರ್ವಹಣಾ ಟ್ಯಾಗಳು ಲೇಖನವನ್ನು ಸುಧಾರಿಸಲು ದಿಕ್ಸೂಚಿಯನ್ನು ತೋರಿಸುತ್ತದೆ. ಹೌದು ಇಲ್ಲಿ ಯಾರಾದರೂ ಸಹ ಲೇಖನವನ್ನು ಸ್ವಚ್ಛಗೊಳಿಸಬಹುದು. ChiK (ಚರ್ಚೆ) ೦೦:೨೩, ೧೧ ಸೆಪ್ಟೆಂಬರ್ ೨೦೨೫ (IST)Reply