ಚರ್ಚೆಪುಟ:ರವಿ ಡಿ. ಚನ್ನಣ್ಣನವರ್

ವಿಕಿಪೀಡಿಯ ಇಂದ
Jump to navigation Jump to search

ಸಾಧನೆ![ಬದಲಾಯಿಸಿ]

ವೀಕೆಂಡ್ ವಿತ್ ರಮೇಶ್ ಎಂಬ ಟೀವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡದ್ದು ಸಾಧನೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾದರೆ ವಿಕಿಗೂ ಫೇಸ್ಬುಕ್ಕಿಗೂ ವ್ಯತ್ಯಾಸ ಕಡಿಮೆಯಾಗುತ್ತದೆ!--Vikas Hegde (ಚರ್ಚೆ) ೧೪:೩೨, ೯ ಮೇ ೨೦೧೭ (UTC)

Where is the chennana sir now Sachin Sachin ks (ಚರ್ಚೆ) ೧೬:೫೩, ೨೩ ನವೆಂಬರ್ ೨೦೧೯ (UTC)

ಪುಟವನ್ನು ಸ್ಥಳಾಂತರಿಸಿದ ಬಗ್ಗೆ[ಬದಲಾಯಿಸಿ]

Ravi D. Channannavar ಅನ್ನು ಆಂಗ್ಲ ಭಾಷೆಯಿಂದ ನೇರವಾಗಿ ಅನುವಾದಿಸಿದರೆ ರವಿ ಡಿ. ಚನ್ನಣ್ಣವರ್ ಎಂದು ಬರುತ್ತದೆ. ಆದರೆ ಕನ್ನಡದಲ್ಲಿ ಈ ವ್ಯಕ್ತಿಯ ಹೆಸರು ರವಿ ಡಿ. ಚನ್ನಣ್ಣನವರ್ ಎಂದು ಹೆಸರುವಾಸಿಯಾಗಿದ್ದೂ ಹಾಗೂ ಸರ್ಕಾರಿ ದಾಖಲೆಗಳಲ್ಲೂ ರವಿ ಡಿ. ಚನ್ನಣ್ಣನವರ್ ಹೆಸರಿರುವುದರಿಂದ, ರವಿ ಡಿ. ಚನ್ನಣ್ಣವರ್ ಪುಟವನ್ನು ರವಿ ಡಿ. ಚನ್ನಣ್ಣನವರ್ ಎಂಬ ಪುಟಕ್ಕೆ ಸ್ಥಳಾಂತರಿಸಲಾಗಿದೆ.-NaveenNkadalaveni (ಚರ್ಚೆ)