ಚರ್ಚೆಪುಟ:ಮಳೆಬಿಲ್ಲು

ವಿಕಿಪೀಡಿಯ ಇಂದ
Jump to navigation Jump to search

ಎರಡನ್ನು ಒಂದುಗೂಡಿಸುವುದು ಬೇಡ[ಬದಲಾಯಿಸಿ]

ನಮಸ್ತೆ ಸರ್, 'ಇಂದ್ರಚಾಪ' ಲೇಖನ ಜನಸಾಮಾನ್ಯರಿಗೆ ಸಂಬಂಧಿಸಿದ್ದು. 'ಮಳೆಬಿಲ್ಲು'ಲೇಖನ ವಿಜ್ಞಾನಕ್ಕೆ ಸಂಬಂಧಿಸಿದೆ. ಹಾಗಾಗಿ ಅವೆರಡೂ ಬೇರೆ ಬೇರೆಯಾಗಿಯೇ ಇರಲಿ. ಎರಡನ್ನು ಒಂದುಗೂಡಿಸುವುದು ಬೇಡವೆನಿಸುತ್ತದೆ. ಬೇಕಾದರೆ ನೀವೆ ಒಮ್ಮೆ ಎರಡನ್ನು ಪರಿಶೀಲಿಸಿ. ವಂದನೆಗಳು.--ಕೆ.ಸೌಭಾಗ್ಯವತಿ (ಚರ್ಚೆ) ೦೩:೩೨, ೧ ಜೂನ್ ೨೦೧೫ (UTC)