ಚರ್ಚೆಪುಟ:ಮಲ್ಲಿಕಾರ್ಜುನ ಜ್ಯೋತಿರ್ಲಿಂಗ

ವಿಕಿಪೀಡಿಯ ಇಂದ
Jump to navigation Jump to search

ಗಣೇಶನ ವಿವಾಹ[ಬದಲಾಯಿಸಿ]

  • ಗಣೇಶನು ಶಿವ ಪಾರ್ವತಿಯರೇ ಜಗತ್ತಿನ ಸ್ವರೂಪರೆಂದು ಹೇಳಿ ಅವರನ್ನೇ ಒಂದು ಸುತ್ತು ಬಂದು ಕುಳಿತನು. ಅದನ್ನು ಒಪ್ಪಿ ಶಿವ ಪಾರ್ವತಿಯರು ಗಣೇಶನಿಗೆ ಸಿದ್ಧಿ ಮತ್ತು ಬುದ್ಧಿಯರನ್ನು ಕೊಟ್ಟು ವಿವಾಹ ಮಾಡಿದರು.
  • ಗಣೇಶನೂ ಬ್ರಹ್ಮಚಾರಿ ಯೆಂದು ಕೆಲವು ಪುರಾಣ ಹೇಳುತ್ತವೆ. ಆದರೆ ಸಿದ್ಧಿ - ಬುದ್ಧಿಯರು ಅವನ ಪತ್ನಿಯರು ಎಂಬ ಕಥೆಯೂ ಇದೆ. ಇದುಯಾವ ಪುರಾಣದಿಂದ ಬಂದಿದೆ ಯೆಂದು ತಿಳಿಯದು - ಇಂಗ್ಲಿಷ್ ವಿಭಾಗದಲ್ಲಿ ಇದೆ. Bschandrasgr ೧೧:೨೦, ೧೪ ಅಕ್ಟೋಬರ್ ೨೦೧೩ (UTC)ಸದಸ್ಯ:Bschandrasgr/ಪರಿಚಯ -ಬಿ.ಎಸ್ ಚಂದ್ರಶೇಖರ-ಸಾಗರ