ಚರ್ಚೆಪುಟ:೮ನೇ ಬ್ರಿಕ್ಸ್ ಶೃಂಗಸಭೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚರ್ಚೆಪುಟ:ಬ್ರಿಕ್ಸ್ ಶೃಂಗಸಭೆ ಇಂದ ಪುನರ್ನಿರ್ದೇಶಿತ)

ಈ ತಲೆಬರಹಕ್ಕೆ ಕೆಲ ತೊಂದರೆಗಳಿವೆ. ವಾಸ್ತವದಲ್ಲಿ ಬ್ರಿಕ್ಸ್ ಎಂಬುದೊಂದು ಸಂಘಟನೆ. ಅದರ ಎಂಟನೆಯ ಶೃಂಗಸಭೆ (ಗೋವಾದಲ್ಲಿ) ಬಗೆಗೆ ಈ ಲೇಖನದಲ್ಲಿದೆ. ಆದರೆ ಇದನ್ನು ಬ್ರಿಕ್ಸ್ ಪುಟಕ್ಕೆ ಲಿಂಕ್ ಕೊಡಲಾಗಿದೆ. ಬ್ರಿಕ್ಸ್ ಪುಟ ಸೃಷ್ಟಿಸಿದ ಮೇಲೆ ಇದು ನನ್ನ ಗಮನಕ್ಕೆ ಬಂತು. ವಾಸ್ತವದಲ್ಲಿ ಇಂಗ್ಲೀಶ್ ವಿಕಿಪೀಡಿಯದಲ್ಲಿ 8th BRICS summit ಎಂದು ಬೇರೆಯದೇ ಪುಟವಿದೆ. ಹೀಗಾಗಿ ಈ ಪುಟದ ತಲೆಬರಹವನ್ನು ಬದಲಿಸುವದು ಸೂಕ್ತ ಪರಿಹಾರವಾಗ ಬಹುದು (ಜೊತೆಗೆ ಕೊಂಡಿಯನ್ನೂ ಸಹ) ಪ್ರದೀಪ್ ಬೆಳಗಲ್ (ಚರ್ಚೆ) ೧೪:೧೧, ೧೬ ಅಕ್ಟೋಬರ್ ೨೦೧೬ (UTC)