ವಿಷಯಕ್ಕೆ ಹೋಗು

ಚರ್ಚೆಪುಟ:ಬಣಜಿಗ

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಲ್ಲೇಖಗಳನ್ನು ಪರಿಷ್ಕರಿಸುವ ಅಗತ್ಯವಿದೆ

[ಬದಲಾಯಿಸಿ]

ಈ ಲೇಖನವನ್ನು ಇಂಗ್ಲೀಷ್ ವಿಕಿಪೀಡಿಯ ಮೂಲದಿಂದ ಭಾಷಾಂತರಿಸಿದೆ ಮತ್ತು ಅಲ್ಲಿಯ ಉಲ್ಲೇಖಗಳನ್ನೆ ಬಳಸಲಾಗಿದೆ. ಉಲ್ಲೇಖಿಸಿದ ಪಠ್ಯವಿರದ ಮತ್ತು ನಿರ್ದಿಷ್ಟ ಪುಟ/ಕಡತವನ್ನು ಹೊಂದಿರದ ಉಲ್ಲೇಖ/ಕೊಂಡಿಗಳನ್ನು ತೆಗೆದು ಹಾಕಲಾಗಿದೆ. ಈ ಲೇಖನದ ಉಲ್ಲೇಖಗಳನ್ನು ಪರಿಸ್ಕರಿಸುವ ಅಗತ್ಯವಿದೆ ಎಂದು ತೋರುತ್ತದೆ. ವಿಷಯ ಪರಿಣಿತರು ಸಹಕರಿಸಬಹುದು. ಪ್ರಶಾಂತ (ಚರ್ಚೆ) ೨೧:೩೩, ೩ ಫೆಬ್ರವರಿ ೨೦೨೬ (IST)Reply