ಚರ್ಚೆಪುಟ:ಬಂಗುಡೆ
ವಿಷಯ ಸೇರಿಸಿಗೋಚರ
Latest comment: ೧ ತಿಂಗಳ ಹಿಂದೆ by Kartikdn in topic ಡಿಲಿಟ್ ಮಾಡಲು ಸೂಚನೆ
ಡಿಲಿಟ್ ಮಾಡಲು ಸೂಚನೆ
[ಬದಲಾಯಿಸಿ]ಈ ಪುಟವನ್ನು ಡಿಲಿಟ್ ಮಾಡಬೇಕು. ಈಗಾಗಲೇ ಕನ್ನಡದಲ್ಲಿ ಬಂಗುಡೆ ಹೆಸರಿನ ಲೇಖನವಿದೆ. Vishwanatha Badikana (ಚರ್ಚೆ) ೧೨:೫೮, ೩ ಡಿಸೆಂಬರ್ ೨೦೨೫ (IST)
Done ಅಳಿಸುವ ಅಗತ್ಯವಿಲ್ಲ, ಮ್ಯಾಕರಲ್ ಪುಟವನ್ನು ಬಂಗುಡೆ ಪುಟಕ್ಕೆ ಮರುನಿರ್ದೇಶನ ಮಾಡಲಾಗಿದೆ.--A826 · ✉ · © ೧೪:೧೦, ೩ ಡಿಸೆಂಬರ್ ೨೦೨೫ (IST)
- ಮ್ಯಾಕರಲ್ ಹೆಸರನ್ನು ಅನೇಕ ಮೀನುಗಳಿಗೆ ಬಳಸಲಾಗುತ್ತದೆ. Indian mackerel ಎಂದರೆ ಬಂಗುಡೆ. ಬಂಗುಡೆ ಎನ್ನುವುದು ಒಂದು ಪ್ರಕಾರದ ಮ್ಯಾಕರಲ್ ಮೀನು. ಹಾಗಾಗಿ ಮ್ಯಾಕರಲ್ ಲೇಖನವನ್ನು ಇದರ ಜೊತೆ ವಿಲೀನಗೊಳಿಸದಿರುವುದು ಉತ್ತಮ. -- Kartikdn (ಚರ್ಚೆ) ೧೮:೦೮, ೪ ಡಿಸೆಂಬರ್ ೨೦೨೫ (IST)