ವಿಷಯಕ್ಕೆ ಹೋಗು

ಚರ್ಚೆಪುಟ:ಪರಮಾಣು ಸಿದ್ಧಾಂತ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಪಾಲಕೃಷ್ಣ ಅವರೇ ನೀವು ಡಾಲ್ಟನ್‌ನ ಆಟಾಮಿಕ್ ಸಿದ್ಧಾಂತದ ಬಗೆಗೆ ವಿಷಯ ತುಂಬುವುದಾದರೆ ತಲೆಬರಹ ಪರಮಾಣು ಸಿದ್ಧಾಂತ ಎದಾಂಗಬೇಕು ಬದಲಿಗೆ ಮಾಲೆಕ್ಯೂಲರ್ ಸಿದ್ಧಾಂತ ಅಥವಾ ಅವೆಗೆಡ್ರೊ ನಿಯಮದ ಬಗೆಗೆ ವಿಷಯ ತುಂಬುವುದಾದರೆ ಸರಿಯೇ ಇದೆ ಆಗ ಅವೆಗಡ್ರೊ ನಿಯಮ ಎಂದು ಕರೆಯುವುದು ಸರಿಯಾಗುತ್ತದೆಯಲ್ಲವೆ ಎಂದು ನನ್ನ ಅನುಮಾನ. ಪುಟದ ಇಂಗ್ಲಿಶ್ ಪುಟಕ್ಕೆ ಕೊಟ್ಟ ಲಿಂಕ್ ಇದನ್ನು ಆಟಾಮಿಕ್ ಥಿಯರಿಗೆ ತೆಗೆದುಕೊಂಡು ಹೋಗುತ್ತದೆ. ಪ್ರದೀಪ್ ಬೆಳಗಲ್ (ಚರ್ಚೆ) ೧೫:೩೦, ೧೩ ಅಕ್ಟೋಬರ್ ೨೦೧೬ (UTC)

@ಪ್ರದೀಪ್ ಬೆಳಗಲ್: ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸುತ್ತೇನೆ. ವಿಜ್ಞಾನ ಶಬ್ದಗಳ ಬಗ್ಗೆ ಅತ್ಯಂತ ಜಾಗರೂಕರಾಗಿರುವುದು ಅಗತ್ಯವಾಗಿದೆ. ಇಂಗ್ಲಿಷ್ ವಿಜ್ಞಾನ ಶಬ್ದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ತುಂಬಾ ಕಷ್ಟದ ಕೆಲಸ. ಅಂತಹದ್ದರಲ್ಲಿ ನಿಮ್ಮಂತವರ ಸಹಾಯ ಅತೀ ಮುಖ್ಯ. ಸಲಹೆಗಳಿಗೆ ಧನ್ಯವಾದಗಳು. --ಗೋಪಾಲಕೃಷ್ಣ ಎ (ಚರ್ಚೆ) ೧೭:೩೨, ೧೩ ಅಕ್ಟೋಬರ್ ೨೦೧೬ (UTC)
I agree with Pradeep -Vikas Hegde (ಚರ್ಚೆ) ೧೫:೧೯, ೧೪ ಅಕ್ಟೋಬರ್ ೨೦೧೬ (UTC)

ಗೋಪಾಲಕೃಷ್ಣ ಅವರೇ ನಿಮ್ಮ ಸಂಪಾದನೆ ಮುಂದುವರೆಸುತ್ತೀರ ತಾನೆ? ('ಈ ಬಗೆಗಿನ ಟೆಂಪ್ಲೇಟ್ ತೆಗೆದುಹಾಕಲಾಗಿದೆ ಹಾಗಾಗಿ ಕೇಳಿದೆ) ಪ್ರದೀಪ್ ಬೆಳಗಲ್ (ಚರ್ಚೆ)

@ಪ್ರದೀಪ್ ಬೆಳಗಲ್: ಖಂಡಿತವಾಗಿಯೂ ಸಂಪಾದಿಸುತ್ತೇನೆ. ಟೆಂಪ್ಲೇಟು ಹಾಕಿ ತುಂಬಾ ದಿನಗಳು ಕಳೆದಿದ್ದರಿಂದ ಅದನ್ನು ತೆಗೆದು ಹಾಕಿದೆ ಅಷ್ಟೇ. --ಗೋಪಾಲಕೃಷ್ಣ ಎ (ಚರ್ಚೆ) ೧೮:೦೫, ೧೬ ಅಕ್ಟೋಬರ್ ೨೦೧೬ (UTC)