ವಿಷಯಕ್ಕೆ ಹೋಗು

ಚರ್ಚೆಪುಟ:ಪಂಚಮವೇದ

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಚಮವೇದಕ್ಕೊಂದು ಹೆಚ್ಚುವರಿ ವಿವರಣೆ

[ಬದಲಾಯಿಸಿ]

ಪಂಚಮವೇದವೆಂಬ ಪ್ರಯೋಗ ಒಂದು ಕಲೆ/ನೈಪುಣ್ಯತೆಯ ಪ್ರಕಾರಕ್ಕೆ ವೇದಕ್ಕೆ ಇರುವಂತಹ ಶ್ರೇಷ್ಠತೆಯನ್ನು ಗುರುತ್ವವನ್ನೂ ತಂದುಕೊಡಲು ಬಳಸುವ ಶಬ್ದ. ಉದಾಹರಣೆಗೆ - ಗೇಯರಚನೆ, ಸಂಗೀತ, ಕಾವ್ಯರಚನೆ, ನಾಟ್ಯಶಾಸ್ತ್ರ, ಆಯುರ್ವೇದ, ಇತಿಹಾಸ, ಪುರಾಣ ಈ ಎಲ್ಲವುಗಳಿಗೂ ಪಂಚಮವೇದವೆಂಬ ಉಪನಾಮವುಂಟು. ವೇದದಂತೆಯೇ ಲೋಕೋದ್ಧಾರಕವೂ ಲೋಕಪ್ರಯೋಜಕವೂ ಆದ ವಿದ್ಯೆಗೆ 'ಪಂಚಮವೇದ' ಎಂಬ ಹೆಗ್ಗಳಿಕೆಯನ್ನು ಜೋಡಿಸುವುದು ಪ್ರಶಂಸಾಜಾಣ್ಮೆಯಷ್ಟೇ ವಿನಃ, 'ಪಂಚಮವೇದ'ವೆಂಬ ಇನ್ನೊಂದು ನಿರ್ದಿಷ್ಟ ಶಾಖೆಯಿಲ್ಲ. 2401:4900:65CE:AD02:194D:331:8D78:8BE7 ೦೮:೦೩, ೨ ಜೂನ್ ೨೦೨೫ (IST)Reply