ಚರ್ಚೆಪುಟ:ನಾಗೇಶ್.ಜೆ.ನಾಯಕ

ವಿಕಿಪೀಡಿಯ ಇಂದ
Jump to navigation Jump to search

ನಾಗೇಶ್ ಜೆ ನಾಯಕ್ ರವರು ಒಬ್ಬ ಉತ್ತಮ ಲೇಖಕರಾಗಿದ್ದು ಕನ್ನಡ ಭಾಷಾ ಸಾಹಿತ್ಯಕ್ಕೆ ಅಪ್ಪಾರವಾದ ಕೊಡುಗೆ ನೀಡಿದ್ದಾರೆSuneel maliaptil ೧೧:೪೪, ೨೦ ಜನವರಿ ೨೦೧೮ (UTC)

ಈ ಮಾಹಿತಿಗೆ ನಂಬಲರ್ಹವಾದ ಉಲ್ಲೇಖ ಬೇಕು. ಇಲ್ಲದಿದ್ದಲ್ಲಿ ಲೇಖನವನ್ನು ಅಳಿಸಲಾಗುವುದು.--ಪವನಜ (ಚರ್ಚೆ) ೧೩:೫೦, ೨೦ ಜನವರಿ ೨೦೧೮ (UTC)

[ಬದಲಾಯಿಸಿ]

ಇವರೊಬ್ಬ ಉತ್ತಮ ಸಾಹಿತಿಯಾಗಿದ್ದು ಹಲವಾರು ಕವನ ಸಂಕಲನಗಳ ಜೋತೆಗೆ ವಿಮರ್ಶಾತ್ಮಕ ಕೃತಿಗಳನ್ನು ರಚಿಸಿ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. Suneel maliaptil ೧೩:೨೮, ೩೦ ಜನವರಿ ೨೦೧೮ (UTC)

ಇವರೊಬ್ಬ ಉತ್ತಮ ಸಾಹಿತಿ ಆಗಿದ್ದು ಸುಮಾರು ಕವನ ಸಂಕಲನಗಳನ್ನು ಮತ್ತು ವಿಮರ್ಶಾತ್ಮಕ ಕೃತಿ ರಚಿಸುವ ಮೂಲಕ ಹತ್ತು ಹಲವಾರು ಪ್ರಶಸ್ತಿ ಸ್ವೀಕರಿಸಿದ್ದಾರೆ. Suneel maliaptil ೧೩:೩೦, ೩೦ ಜನವರಿ ೨೦೧೮ (UTC)

ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು,ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.Suneel maliaptil ೧೫:೩೨, ೩೦ ಜನವರಿ ೨೦೧೮ (UTC) Suneel maliaptil ೧೫:೩೨, ೩೦ ಜನವರಿ ೨೦೧೮ (UTC)