ವಿಷಯಕ್ಕೆ ಹೋಗು

ಚರ್ಚೆಪುಟ:ಧ್ವಾಂತಪ್ರಮಾಪಕ ಯಂತ್ರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಮ್ಮ ಲೇಖನವು ಹೊಸದ್ದಾಗಿದ್ದು ಅಪುರ್ವವಾಗಿಯೂ ಇದೆ. ನೀವು ನಿಮ್ಮ ಲೇಖನದಲ್ಲಿ ಸಾಕಷ್ಟು ಮಾಹಿತಿಯನ್ನು ನೀಡಿರುವಿರಿ. ನೀವು ಪ್ರತಿಯೊಂದು ಭಾಗವನ್ನು ವಿಂಗಡಿಸಿ ಬರೆದಿರುವುದು ಬಹಳ ಉಪಯುಕ್ತವಾಗಿದೆ. ನಿಮ್ಮ ಯಂತ್ರದ ಒಂದು ವಾಸ್ತವಿಕ ಚಿತ್ರವಿದ್ದಿದ್ದರೆ ಇನ್ನಷ್ಟು ಚೆನ್ನಾಗಿ ಇರುತ್ತಿತ್ತು, ಆದರೆ ನೀವು ನೀಡಿರುವ ಮಾದರೀ ಚಿತ್ರವೂ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿದೆ. ಪ್ರತಿಯೊಂದು ಯಂತ್ರಾಂಗಕ್ಕೂ ಕನ್ನಡ ಅಥವ ಸಂಸ್ಕೃತ ನಾಮಗಳನ್ನು ಕೊಟ್ಟಿರುವುದು ಬಹಳ ಒಳ್ಳೆಯ ವಿಷಯ. ವರ್ತಮಾನದಲ್ಲಿರುವ ಯಂತ್ರಕ್ಕಿಂತಲೂ ನೀವು ನೀಡಿರುವ ಯಂತ್ರವು ವೈ‌‌ಜ್ಞಾನಿಕ ದೃಷ್ಟಿಯಿಂದ ಉತ್ತಮವಾಗಿದೆ. ನಿಮ್ಮ ಯಂತ್ರದ ಇತಿಹಾಸ ಮತ್ತು ಅದರ ಬಳಕೆಯ ಬಗ್ಗೆ ನೀವು ನೀಡಿರುವ ಮಾಹಿತಿ ಸಂಪೂರ್ಣವಾಗಿದ್ದ ಹಾಗೆ ಇಲ್ಲ. ಈ ಯಂತ್ರದ ವಿವರಣಾತ್ಮಕ ಹಾಗೂ ವಾಸ್ತವ್ಯವಾಗಿ ನಿರ್ಮಾಣ ಮಾಡಲು ಸಹಕಾರಿಯಾಗುವ ಕೈಪಿಡಿಯನ್ನು ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು. ಧನ್ಯವಾದಗಳು ನಿಮ್ಮ ವಿಶ್ವಾಸಿ ಶ್ರೀ ಚರಣ್.

Start a discussion about ಧ್ವಾಂತಪ್ರಮಾಪಕ ಯಂತ್ರ

Start a discussion