ಚರ್ಚೆಪುಟ:ಡಿ.ವಿ.ಗುಂಡಪ್ಪ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚರ್ಚೆಪುಟ:ಡಾ. ಡಿ.ವಿ.ಗುಂಡಪ್ಪ ಇಂದ ಪುನರ್ನಿರ್ದೇಶಿತ)

ಚಿತ್ರ ಬೇಕಲ್ಲ![ಬದಲಾಯಿಸಿ]

ವಿಕಿಪೀಡೀಯದಲ್ಲಿ ಬಳಸಿಕೊಳ್ಳಬಲ್ಲಂತ ಡಿ ವಿ ಜಿ ಯವರ ಭಾವಚಿತ್ರ ಯಾರ ಬಳಿಯಾದರೂ ಇದ್ದಲ್ಲಿ ದಯವಿಟ್ಟು ಸೇರಿಸಿ. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 12:35, ೮ April ೨೦೦೬ (UTC)

ಡಿ.ವಿ.ಜಿ.ಯವರ ಫೋಟೋ ಹಾಕಿದೆ Bschandrasgr ೧೪:೨೭, ೫ ಏಪ್ರಿಲ್ ೨೦೧೪ (UTC) /ಬಿ.ಎಸ್ ಚಂದ್ರಶೇಖರ
ಸದಸ್ಯ:Bschandrasgr/ಪರಿಚಯ

ಶಕುಂತಲಾ - ಶಾಕುಂತಲಾ[ಬದಲಾಯಿಸಿ]

  • ಶಾಕುಂತಲಾ ಎಂದರೆ ಶಕುಂತಲೆಗೆ ಸಂಬಂಧಪಟ್ಟುದು- ಅವಳನ್ನು ಕುರಿತು ಎಂದು ಅರ್ಥ; ಇದನ್ನು ಅನಾವಶ್ಯಕ ಅನಾಮಿಕರು ತಿದ್ದಿದ್ದಾರೆ. ನನ್ನ ಅಭಿಪ್ರಾಯ ಸರಿಯೇ ಎಂದು ಪರಿಶೀಲಿಸಿ ಸರಿಪಡಿಸಿ. Bschandrasgr (ಚರ್ಚೆ) ೦೭:೧೧, ೧೩ ಆಗಸ್ಟ್ ೨೦೧೭ (UTC)

ಡಿ.ವಿ.ಜಿ.ಯವರ ಸಮಗ್ರ ಸಾಹಿತ್ಯ[ಬದಲಾಯಿಸಿ]

  1. * ಜೀವನ ಚರಿತ್ರೆ / Personal Sketches
  2. * ದೀವಾನ್ ರಂಗಾಚಾರ್ಯಲು
  3. * ಗೋಪಾಲ ಕೃಷ್ಣ ಗೋಖಲೆ
  4. * ವಿದ್ಯಾರಣ್ಯ ವೃತಾಂತ
  5. * ವಿದ್ಯಾರಣ್ಯರ ಸಮಕಾಲೀನರು
  6. * ದಾದಾಭಾಯಿ ನವರೋಜಿ
  7. * ರಾಜಾರಾಮ್ ಮೋಹನರಾಯ್
  8. * ಜಾರ್ಜ್ ಚಕ್ರವರ್ತಿಗಳ ಕಿರೀಟಧಾರಣೆ
  9. * ಕವಿತೆ / Poems
  10. * ವಸಂತ ಕುಸುಮಾಂಜಲಿ
  11. * ನಿವೇದನ
  12. * ವಿದ್ಯಾರಣ್ಯಸ್ತುತಿ
  13. * ಉಮರನ ಒಸಗೆ
  14. * ಮಂಕುತಿಮ್ಮನ ಕಗ್ಗ
  15. * ಕುಮಾರವ್ಯಾಸದರ್ಶನ
  16. * ಶ್ರೀರಾಮ ಪರೀಕ್ಷಣಂ
  17. * ಸ್ವತಂತ್ರಭಾರತ ಅಭಿನಂದಸ್ತವ
  18. * (ಭಾರತ ಭೂ ವಂದನಂ ಎಂದು ಪುನಮುದ್ರಿತ)
  19. * ಮಹಾತ್ಮಾ ಗಾಂಧಿ ಜ್ಞಾಪಕ ಪದ್ಯ
  20. * ಅಂತಃಪುರ ಗೀತೆ
  21. * ಮಹಾಚುನಾವಣೆ
  22. * ವಾಲ್ಮೀಕಿ ವ್ಯಾಸವಂದನಂ
  23. * ಗೀತಾ ಶಾಕುಂತಲಂ
  24. * ಶೃಂಗಾರ ಮಂಗಳಂ
  25. * ಶ್ರೀಕೃಷ್ಣ ಪರೀಕ್ಷಣಂ
  26. * ಕೇತಕೀವನ
  27. * ಮರಳು ಮುನಿಯನ ಕಗ್ಗ
  28. * ನಾಟಕಗಳು / Drama
  29. * ಕನಕಾಲುಕಾ ತಿಲೋತ್ತಮೆ
  30. * ಮ್ಯಾಕ್ ಬೆತ್
  31. * ವಿದ್ಯಾರಣ್ಯವಿಜಯ
  32. * ಜಾಕ್ ಕೇಡ್
  33. * ಪ್ರಹನಸತ್ರಯೀ
  34. * ಪರಶುರಾಮ
  35. * ಧರ್ಮ-ನೀತಿ-ಚಿಂತನೆ
  36. * ಬಾಳಿಗೊಂದು ನಂಬಿಕೆ
  37. * ಪುರುಷಸೂಕ್ತ
  38. * ಈಶೋಪನಿಷತ್
  39. * ಶ್ರೀಮದ್ಭಗವದ್ಗೀತಾ ತಾತ್ಪರ್ಯ (ಜೀವನಧರ್ಮಯೋಗ)
  40. * ದೇವರು
  41. * ಋತು – ಸತ್ಯ – ಧರ್ಮ
  42. * ಸಂಸ್ಕೃತಿ
  43. * ಶ್ರೀಮದಾಂಜನೇಯಸ್ವಾಮಿ
  44. * ಅದ್ವೈತ : ತತ್ವ ಮತ್ತು ಅನುಷ್ಟಾನ ( ಕನ್ನಡ ಅನುವಾದ : ಡಿ. ಆರ್. ವೆಂಕಟರಾಮನ್)
  45. * ಮಕ್ಕಳ ಸಾಹಿತ್ಯ
  46. * ಬೆಕ್ಕೋಜಿ
  47. * ಇಂದ್ರವಜ್ರ
  48. * ನಿಬಂಧ – ಲೇಖನ
  49. * ಜೀವನ ಸೌಂದರ್ಯ ಮತ್ತು ಸಾಹಿತ್ಯ
  50. * ಸಾಹಿತ್ಯ ಶಕ್ತಿ
  51. * ನಮ್ಮ ಸಾಹಿತ್ಯದ ಬೆಳವಣಿಗೆ
  52. * ಕೆಲವು ಪಾರಿಭಾಷಿಕ ಪದಗಳು
  53. * ಕರ್ನಾಟಕದ ಪ್ರಗತಿಪಥ
  54. * ಕಾವ್ಯ ಸ್ವಾರಸ್ಯ
  55. * ರಾಜಕೀಯ
  56. * ಮೈಸೂರಿನ ಕೈಗನ್ನಡಿ
  57. * ವೃತ್ತಪತ್ರಿಕೆ
  58. * ಸ್ವರಾಜ್ಯ ಎಂದರೇನು ?
  59. * ರಾಜ್ಯಶಾಸ್ತ್ರ
  60. * ರಾಜ್ಯಾ0ಗ ತತ್ವಗಳು
  61. * ರಾಜಕೀಯ ಪ್ರಸಂಗಗಳು (I)
  62. * ರಾಜಕೀಯ ಪ್ರಸಂಗಗಳು (II)
  63. * ಇಂಡಿಯಾ ಭಾಷಾಪ್ರಶ್ನೆ – ಇಂಗ್ಲಿಷಿನ ಸ್ಥಾನ
  64. * ಸಾರ್ವಜನಿಕದಲ್ಲಿ ಸಾತ್ವಿಕ
  65. * ರಾಜ್ಯಕುಟುಂಬ
  66. * ನೆನಪಿನ ಚಿತ್ರಗಳು (ಜ್ಞಾಪಕ ಚಿತ್ರಶಾಲೆಯ ೮ ಸಂಪುಟಗಳು)
  67. * ಸಾಹಿತಿ ಸಜ್ಜನ ಸಾರ್ವಜನಿಕರು
  68. * ಕಲೋಪಾಸಕರು
  69. * ಸಾಹಿತ್ಯೋಪಾಸಕರು
  70. * ಮೈಸೂರಿನ ದೀವಾನರುಗಳು
  71. * ವೈದಿಕ ಧರ್ಮ ಸಂಪ್ರದಾಯಸ್ಥರು
  72. * ಹಲವು ಸಾರ್ವಜನಿಕರು
  73. * ಹೃದಯ ಸಂಪನ್ನರು
  74. * ಸ್ಮೃತಿ ಚಿತ್ರಗಳು
  75. * ಹಕ್ಕಿಯ ಪಯಣ (ಆಯ್ದ ಬರಹಗಳು, ಸಂಪಾದನೆ – ಹಾ ಮಾ ನಾಯಕ)
  76. * English
  77. * Personal Sketches
  78. * Dewan Rangacharlu
  79. * Sir. K. Seshadri Iyer
  80. * H.H Sri Satchidananda Nrisimha Bharati
  81. * Tolstoy
  82. * Sir. S. Subramanya Iyer
  83. * Sri Krishnarajendra Wodeyar
  84. * Other Works
  85. * Karnataka Year Book
  86. * All About Mysore
  87. * Problem of Indian Native States
  88. * Memorandum of Montagu
  89. * Reform of Hindu Mutts
  90. * Government of India and Indian States
  91. * Lectures on Morley’s ‘On Compromise’
  92. * Dominion Constitution of India
  93. * The States and Their People In The Indian Constitution
  94. * Constitutional Reforms for Mysore
  95. * The Press in Mysore
  96. * India’s Political Dilemma
  97. * The Case of the People of Indian states with a note on the Treaties
  98. * India’s Political Problems
  99. * To End the Deadlock
  100. * Towards a New world order
  101. * Simla and After
  102. * The cabinet delegation and after
  103. * All India Federal Union
  104. * The Consistent Assembly and the States
  105. * The Indian Independence Act
  106. * What the Republic Needs
  107. * Gokhale for Today – Liberalism Restated
  108. * The Language Tangle
  109. * All India Union
  110. * All India Federal Union
  111. * The Indian States and the Linguistic Problem
  112. * From Ideology to Commonsense
  113. * Mand and the Infinite
  114. * Samyujtha and United India
  115. * Vedanta and Nationalism
  116. * Advaitha : Faith and Practice
  117. * ಡಿ.ವಿ.ಜಿ. ನಡಿಸಿದ ಪತ್ರಿಕೆಗಳು
  118. * (DVG and his Press Acquaintance)
  119. * ಕರ್ನಾಟಕ (ಇಂಗ್ಲಿಷ್ – ಕನ್ನಡ )
  120. * ಸುಮತಿ
  121. * ಭಾರತಿ
  122. * ಕರ್ನಾಟಕ ಜನಜೀವನ ಮತ್ತು ಅರ್ಥಸಾಧಿಕ ಪತ್ರಿಕೆ
  123. * Indian Review of Reviews
  124. * Public Affairs ( ಸಾರ್ವಜನಿಕ )
  125. * Mysore Times ( Co-Editor )
  126. * ಸೂರ್ಯೋದಯ ಪತ್ರಿಕೆ (ಲೇಖಕರು)
  127. * Evening Mail ( Article Writer )
  128. * ವೀರಕೇಸರಿ (ಲೇಖಕರು)
  129. * Karnataka and Indian Native States

Bschandrasgr (ಚರ್ಚೆ) ೧೬:೨೨, ೧ ಜುಲೈ ೨೦೨೦ (UTC)