ಚರ್ಚೆಪುಟ:ಕ್ಷತ್ರಿಯ
ವಿಷಯ ಸೇರಿಸಿಗೋಚರ
ಈ ಲೇಖನದ ಹಲವು ವಿಷಯಗಳಿಗೆ ಸೂಕ್ತ ದಾಖಲೆಗಳ ಉಲ್ಲೇಖ ನೀಡಿದರೆ ಸೂಕ್ತ. ಈ ನೆಲಮೂಲದ ಹಲವಾರು ಸಮುದಾಯಗಳು ಕ್ಷಾತ್ರ ಪರಂಪರೆಯನ್ನು ಮೈಗೂಡಿಸಿಕೊಂಡಿದ್ದವು.ಅಂದ ಮಾತ್ರಕ್ಕೆ ಅವರೆಲ್ಲರೂ ಕ್ಷತ್ರಿಯ ಜಾತಿ ಎಂದು ಜಾತಿ ಸೂಚಕವಾಗಿಸುವುದು ಉಚಿತವಲ್ಲ. ಹಲವಾರು ಬುಡಕಟ್ಟು ಸಮುದಾಯಗಳ ವೀರರು ರಾಜಪ್ರಭುತ್ವದಲ್ಲಿ ಸೈನಿಕರಾಗಿ ಕ್ಷತ್ರಿಯರಾಗಿ ಕೆಲಸ ಮಾಡಿದ್ದಾರೆಯೇ ಹೊರತು ಅವರ ಜಾತಿಯಿಂದ ಕ್ಷತ್ರಿಯರಾಗಿ ಪರಂಪರೆ ಹೊಂದಿದವರಲ್ಲ.
Start a discussion about ಕ್ಷತ್ರಿಯ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಕ್ಷತ್ರಿಯ.