ಚರ್ಚೆಪುಟ:ಕೊಡವ
ವಿಷಯ ಸೇರಿಸಿಗೋಚರ
'ಕೊಡವ' ಎನ್ನುವ ಲೇಖನವನ್ನು 'ಕೊಡವ ತಕ್ಕ್' ಎನ್ನುವ ಲೇಖನದೊಡನೆ ವಿಲೀನಗೊಳಿಸಬಹುದು. 'ಕೊಡವ' ಎನ್ನುವ ಶೀರ್ಷಿಕೆಯಡಿಯಲ್ಲಿ 'ಕೊಡವ ತಕ್ಕ್' ಎಂದರೆ ಕೊಡವ ಭಾಷೆಯನ್ನು ಕುರಿತು ಬರೆಯಲಾಗಿದೆ. 'ಕೊಡವ' ಎಂದರೆ ಒಂದು ಜನಾಂಗದ ಹೆಸರು. ಆ ಜನಾಂಗದವರು ಕೊಡವರು. ಅವರ ಭಾಷೆ ಕೊಡವ ತಕ್ಕ್. ಈ ಕಾರಣದಿಂದ ವಿಲೀನಗೊಳಿಸುವದೇ ಸೂಕ್ತ.
Start a discussion about ಕೊಡವ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಕೊಡವ.