ಚರ್ಚೆಪುಟ:ಕನ್ನಡ ನ್ಯೂಸ್ ಟುಡೇ
ವಿಷಯ ಸೇರಿಸಿಗೋಚರ
Latest comment: ೭ ತಿಂಗಳುಗಳ ಹಿಂದೆ by Moulyags in topic ಅನಾಮದೇಯ ವ್ಯಕ್ತಿಯ ಅಳಿಸುವ ಟ್ಯಾಗ್ ತೆಗೆದುಹಾಕಿದ ಬಗ್ಗೆ
ಪುಟವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಇಚ್ಛಿಸುವವರು, ಮುಕ್ತವಾಗಿ ವಿಷಯನ್ನು ಸೇರಿಸಿ.
ಅನಾಮದೇಯ ವ್ಯಕ್ತಿಯ ಅಳಿಸುವ ಟ್ಯಾಗ್ ತೆಗೆದುಹಾಕಿದ ಬಗ್ಗೆ
[ಬದಲಾಯಿಸಿ]ಈ ಪುಟವು ಕನ್ನಡ ನ್ಯೂಸ್ ಟುಡೇ ಎಂಬ ಪ್ರಮುಖ ಸುದ್ದಿ ಮಾಧ್ಯಮದ ಬಗ್ಗೆ ಆಗಿದ್ದು (6 ವರ್ಷಗಳ ಹಳೆಯ ಪುಟ), ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ನಂಬಲರ್ಹ ಮಾಧ್ಯಮಗಳಲ್ಲಿ ವರದಿ ಆಗಿರುವ ವೇದಿಕೆ. ಆದರೆ ಈ ಪುಟಕ್ಕೆ ಅಳಿಸುವ ಟ್ಯಾಗ್ ಯಾವುದೇ ಸ್ಪಷ್ಟ ಕಾರಣ ಅಥವಾ ಚರ್ಚೆಯಿಲ್ಲದೇ ಹಾಕಲಾಗಿದೆ.
ಇತ್ತೀಚೆಗಷ್ಟೇ ನಿಷೇಧಿಸಲಾದ ಬಳಕೆದಾರನಿಂದ ಕೂಡಾ ಇದೇ ರೀತಿಯ ಟ್ಯಾಗ್ ಹಾಕಲಾಗಿತ್ತು. ಆ ಸಂದರ್ಭದಲ್ಲಿ ವಿಕಿಪೀಡಿಯ ತಂಡವು ಅದನ್ನು ಗುರುತಿಸಿ ಪುಟ ಉಳಿಸಿತ್ತು, ಈ ಸಂದರ್ಭವೂ ಅದೇ ರೀತಿಯದ್ದಾಗಿದ್ದು ಆದ್ದರಿಂದ ಟ್ಯಾಗ್ ತೆಗೆದು ಹಾಕಲಾಗಿದೆ. ಅನಾಮದೇಯ ವ್ಯಕ್ತಿ ಯಾವುದೇ ಸ್ಪಷ್ಟ ಕಾರಣ ಇಲ್ಲದೆ ಅಳಿಸುವ ಟ್ಯಾಗ್ ಸೇರಿಸಿದ್ದಾರೆ. Moulyags (ಚರ್ಚೆ) ೧೫:೪೨, ೨೭ ಮೇ ೨೦೨೫ (IST)