ಚರ್ಚೆಪುಟ:ಆಲೂ ಪರೋಟ

ವಿಕಿಪೀಡಿಯ ಇಂದ
Jump to navigation Jump to search

ಕೇವಲ ಅಡುಗೆ ವಿಧಾನ (ರೆಸಿಪಿ) ಹಾಕುವುದು ಅಷ್ಟು ಸರಿಯಲ್ಲ ಎಂದು ನನ್ನ ಅಭಿಪ್ರಾಯ. ಆಹಾರದ ಬಗ್ಗೆ ವಿವರ ನೀಡಿ ತಯಾರಿಕೆಯ ವಿಧಾನವನ್ನೂ ಸೇರಿಸಿದರೆ ಅದು ವಿಶ್ವಕೋಶಕ್ಕೆ ಸರಿಯಾದ ಲೇಖನವಾಗಬಹುದು. ಉದಾಹರಣೆಗೆ ಇಂಗ್ಲಿಶ್ ವಿಕಿಪೀಡಿಯದಲ್ಲಿರುವ ಇಡ್ಲಿ ಬಗೆಗಿನ ಲೇಖನ.--Pavanaja --Pavanaja (talk) ೧೬:೪೮, ೨ ಮಾರ್ಚ್ ೨೦೧೫ (UTC)