ಚರ್ಚೆಪುಟ:ಅಮೆರಿಕನ್
ವಿಷಯ ಸೇರಿಸಿಗೋಚರ
Latest comment: ೭ ತಿಂಗಳುಗಳ ಹಿಂದೆ by A826 in topic ಪುಟ ಮರುಣಾಮಕರಣ
ಪುಟ ಮರುಣಾಮಕರಣ
[ಬದಲಾಯಿಸಿ]ಈ ಪುಟವನ್ನು ಒಂದು ಟಿ. ವಿ. ಸರಣಿಯ ಬಗ್ಗೆ ಪರಿವರ್ತಿಸಲಾಗಿದೆ. ಆದ್ದರಿಂದ ಈ ಪುಟವನ್ನು "ಅಮೆರಿಕನ್ (ಟಿ. ವಿ. ಸರಣಿ) ಎಂದು ಮರುಣಾಮಕರಣ ಮಾಡಬೇಕೆನ್ನುವುದು ನನ್ನ ಅನಿಸಿಕೆ. Wikinmo (ಚರ್ಚೆ) ೦೮:೧೩, ೨೫ ಅಕ್ಟೋಬರ್ ೨೦೨೫ (IST)
In progress --A826 · ✉ · © ೦೯:೪೦, ೨೫ ಅಕ್ಟೋಬರ್ ೨೦೨೫ (IST)- @Wikinmo,
Done ಧಾರಾವಾಹಿ ಪುಟವು ಈಗ ಅಮೆರಿಕನ್ಸ್_(೨೦೧೩-೨೦೧೮_ಧಾರಾವಾಹಿ) ನಲ್ಲಿ ಲಭ್ಯವಿದೆ, ಸಾಮಾನ್ಯ ಜನಾಂಗ ಅಮೆರಿಕನ್ನರು ಪುಟವನ್ನು ರಚಿಸಿಲಾಗಿದೆ ಮತ್ತು ಈ ಪುಟವನ್ನು ದ್ವಂದ್ವ ಪುಟವಾಗಿ ನವೀಕರಿಸಲಾಗಿದೆ. ನಿಮ್ಮ ಸಲಹೆಗೆ ಧನ್ಯವಾದಗಳು. --A826 · ✉ · © ೧೦:೩೫, ೨೫ ಅಕ್ಟೋಬರ್ ೨೦೨೫ (IST)