ವಿಷಯಕ್ಕೆ ಹೋಗು

ಚರ್ಚೆಪುಟ:ಅಪಘಾತಗಳು

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯದಲ್ಲಿ ಇಂತಹ ಲೇಖನಗಳು ಬೇಕಾ? ಇದು ಪತ್ರಿಕೆಯೇ? ಅಥವಾ ವಿಶ್ವಕೋಶವೇ? ಇದು ಒಂದು ವಿಶ್ವಕೋಶದ ಲೇಖನದ ಮಾದರಿಯಲ್ಲಿ ಇಲ್ಲ. --ಗೋಪಾಲಕೃಷ್ಣ (ಚರ್ಚೆ) ೦೭:೩೧, ೨೨ ಆಗಸ್ಟ್ ೨೦೧೭ (UTC) *ಇಂಗ್ಲಿಷ್ ನಲ್ಲಿ ಒಂದೊಂದಕ್ಕೂ ಒಂದೊಂದು ಪುಟ ಮಾಡಿದ್ದಾರೆ. ಇದು ವಿಶ್ವ ಕೋಸದ ಜೊತೆ ಜೊತೆ ಮಾಹಿತಿಯ ಆಗರವೂ ಆಗಿದೆ. ಇದ್ದರೆ ಏನು ತೊದರೆ?Bschandrasgr (ಚರ್ಚೆ) ೦೭:೪೭, ೨೨ ಆಗಸ್ಟ್ ೨೦೧೭ (UTC)

ಇದು ಪತ್ರಿಕಾ ವರದಿಯ ರೀತಿಯಲ್ಲಿದೆ. ಪತ್ರಿಕಾ ವರದಿ ವಿಕಿಪೀಡಿಯದಲ್ಲಿ ಬೇಡ. ಮಾಹಿತಿಯ ಆಗರ ಹೌದು. ಆದರೆ ಇಲ್ಲಿ ಕೊಡುವ ಮಾಹಿತಿಯನ್ನು ಬರೆಯಲು ಕೆಲವೊಂದು ನೀತಿ ನಿಯಮಗಳು ಇದೆ. --ಗೋಪಾಲಕೃಷ್ಣ (ಚರ್ಚೆ) ೦೮:೦೧, ೨೨ ಆಗಸ್ಟ್ ೨೦೧೭ (UTC)

ಕಾಲದ ಸಮಸ್ಯೆ

[ಬದಲಾಯಿಸಿ]
  • ನೀವು ಸರಿಪಡಿಸಿ ನೋಡೋಣ; ಮಾಹಿತಿಗಳೆಲ್ಲವೂ ವರದಿಗಳೇ! ಆದರೆ ವರ್ತಮಾನ ಕಾಲದಲ್ಲಿ ಇರದಿದ್ದರೆ ಒಳ್ಳೆಯದು; ಪ್ರಸ್ತುತ ವಿಷಗಳನ್ನು ಭಾತಕಾಲದಲ್ಲಿ ಬರೆಯುವುದು ಹೇಗೆ ತಿಳಿಸುವಿರಾ? ಅಸ್ಸಾಂ ಭೀಕರ ಪ್ರವಾಹದಲ್ಲಿ ಸುಮಾರು ೧ ಕೋಟಿ ೨೫ ಲಕ್ಷ ಜನ ನಿರಾಶ್ರಿತರಾಗಿದ್ದಾರೆ ಗಂಜಿಕೇಂದ್ರಗಲನ್ನು ತೆರೆದಿದ್ದಾರೆ. ಇದು ಸಣ್ಣ ಪ್ರಕೃತಿ ವಿಕೋಪವಲ್ಲ.; ಹಾಗೆಯೇ ರೈಲ್ವೇ ಅಪಘಾತ, ಇಂಗ್ಲಿಷನಲ್ಲಿ ಒಂದು ಪುಟವನ್ನೇ ಮಾಡಿದ್ದಾರೆ. ಅದನ್ನು ಭೂತಕಾಲದಲ್ಲಿ ಬರೆಯಿರಿ. ಇಂಗ್ಲಿಷ್ ಪುಟವನ್ನು ನಿಮಗಾಗಿ ಕೊಟ್ಟಿದ್ದೇನೆ. ನೋಡಿ. ಇಂ.ವಿಕಿಯಲ್ಲಿ ಪ್ರತಿ ಅಂಕೆಗೂ ಒಂದು ಪುಟ ಇದೆ ಗೊತ್ತಿದೆಯೇ?Bschandrasgr (ಚರ್ಚೆ) ೦೮:೪೪, ೨೨ ಆಗಸ್ಟ್ ೨೦೧೭ (UTC)
ಎಲ್ಲದಕ್ಕೂ ನೀವು ಸರಿಪಡಿಸಿ ಎಂದು ಹೇಳುತ್ತೀರಿ. ಅದರ ಬದಲು ಬರೆಯುವಾಗಲೇ ಸರಿ ಬರೆದರೆ ಏನು ತೊಂದರೆ? ಇಂತಹ ಪತ್ರಿಕಾ ವರದಿ ವಿಕಿಪೀಡಿಯದಲ್ಲಿ ಒಳ್ಳೆಯದಲ್ಲ. ಇದನ್ನು ಅಳಿಸಬಹುದು. --ಗೋಪಾಲಕೃಷ್ಣ (ಚರ್ಚೆ) ೦೯:೨೨, ೨೨ ಆಗಸ್ಟ್ ೨೦೧೭ (UTC)