ಚರ್ಚೆಪುಟ:ಅಟಲ್ ಬಿಹಾರಿ ವಾಜಪೇಯಿ

ವಿಕಿಪೀಡಿಯ ಇಂದ
Jump to navigation Jump to search

ಇಂಟ್ರೊಡಕ್ಷನ್ ೪ ಸಾಲು ಸಾಕು. ಪೀಕಾಕ್ ಪದಗಳು ಅನಗತ್ಯ Mallikarjunasj (talk) ೧೩:೦೨, ೧೬ ಆಗಸ್ಟ್ ೨೦೧೮ (UTC)

@Mallikarjunasjರವರೆ ಪರಿಚಯ ೪ ಸಾಲು ಬರಿಯಬೇಕು ಎಂದು ವಿಕಿಯಲ್ಲಿ ಯಾವುದೆ ನಿಯಮ ಇಲ್ಲ, ಇದಕ್ಕೆ ನನ್ನ ಸಹಮತಿ ಇಲ್ಲ.ನನ್ನ ಸಂಪಾದನೆಯನ್ನು ನಿವು ತೆಗೆದಿದ್ದಿರಿ ಈ ವಿಷಯವನ್ನು ಅರಳೀಕಟ್ಟೆಯಲ್ಲಿ ಚರ್ಚಿಸುವದು ಉತ್ತಮ.-- Sangappadyamani (ಚರ್ಚೆ) ೧೩:೧೩, ೧೬ ಆಗಸ್ಟ್ ೨೦೧೮ (UTC)

ಓಕ್, ನನ್ನ ಬದಲಾವಣೆ ಹಿಂಪಡೆದಿದ್ದೇನೆ.Mallikarjunasj (talk) ೧೩:೨೭, ೧೬ ಆಗಸ್ಟ್ ೨೦೧೮ (UTC)

ವಿವರಗಳು ಸಾಕಷ್ಟು ವಿಸ್ತಾರ ಇದೆ, ಆದರೆ ಅದಕ್ಕೆ ಸರಿಯಾದ ಉಲ್ಲೇಖಗಳ ಕೊರತೆ ಎದ್ದು ಕಾಣಿಸುತ್ತಿದೆ. --Lokesha kunchadka (ಚರ್ಚೆ) ೦೫:೫೭, ೧೮ ಆಗಸ್ಟ್ ೨೦೧೮ (UTC)