ಚಪಲ ಚನ್ನಿಗರಾಯ

ವಿಕಿಪೀಡಿಯ ಇಂದ
Jump to navigation Jump to search
ಚಪಲ ಚನ್ನಿಗರಾಯ
ಚಪಲ ಚೆನ್ನಿಗರಾಯ
ನಿರ್ದೇಶನ ಭಾರ್ಗವ
ನಿರ್ಮಾಪಕ ಎಂ.ರಾಜಗೋಪಾಲ್
ಪಾತ್ರವರ್ಗ ಕಾಶೀನಾಥ್ ಕಲ್ಪನಾ ಸುಂದರ ಕೃಷ್ಣ ಅರಸ್, ವನಿತಾವಾಸು, ಅರವಿಂದ್, ಬೆಂಗಳೂರು ನಾಗೇಶ್, ರವಿರಾಜ್, ತಾರ, ಅಭಿನಯ
ಸಂಗೀತ ರಾಜನ್-ನಾಗೇಂದ್ರ
ಛಾಯಾಗ್ರಹಣ ಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು ೧೯೯೦
ಚಿತ್ರ ನಿರ್ಮಾಣ ಸಂಸ್ಥೆ ರಾಧಾಕೃಷ್ಣ ಪ್ರೊಡಕ್ಷನ್ಸ್

ಚಪಲ ಚನ್ನಿಗರಾಯ ಚಿತ್ರವು ೧೮ ಜನವರಿ ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾರ್ಗವನವರು ನಿರ್ದೇಶಿಸಿದ್ದಾರೆ. ಎಂ.ರಾಜಗೋಪಾಲ್‌ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಕಾಶೀನಾಥ್ ಮತ್ತು ಕಲ್ಪನ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ನಟಿಸಿರುವವರು[ಬದಲಾಯಿಸಿ]

 • ಕಾಶೀನಾಥ್
 • ಕಲ್ಪನ
 • ವನಿತ ವಾಸು
 • ಸುಂದರ್ ಕೃಷ್ಣ ಯುಆರ್‌ಎಸ್
 • ಶಿವಮೊಗ್ಗ ವೆಂಕಟೇಶ್
 • ಸುರೇಶ್ ಕುಮಾರ್
 • ಎಂ.ಎಸ್.ಕಾಂತ್
 • ಅರ್ವಿದ್
 • ರಥ್ನತರ್
 • ಜಾನಕಿ
 • ಸುಜಾತ
 • ಎಂ.ಎನ್.ಲಕ್ಷ್ಮಿದೇವಿ
 • ಮಾಸ್ಟರ್ ಜೀವನ್ ಪ್ರಕಾಶ್