ಚಂದ್ರಕಾಂತ ಟಿ.ಪಟೇಲ್

ವಿಕಿಪೀಡಿಯ ಇಂದ
Jump to navigation Jump to search

'ಚಂದ್ರಕಾಂತ್ ಟಿ.ಪಟೇಲ್'ರು, [೧] 'ಹತ್ತಿ ಅನುಸಂಧಾನ ಕ್ಷೇತ್ರ'ದಲ್ಲಿ ಹಲವಾರು ದಶಕಗಳಿಂದ ಕಾರ್ಯನಿರ್ವಹಿಸಿದ ವ್ಯಕ್ತಿ, 'ಸಿ.ಟಿ.ಪಟೇಲ್' ಎಂದೇ ರಾಷ್ತ್ರದಲ್ಲೆಲ್ಲಾ ಪ್ರಸಿದ್ಧರು.[೨]'ಹೈಬ್ರಿಡ್-೪', ಅಥವಾ 'ಸಂಕರ್-೪' ಯೆಂಬ ಹತ್ತಿ ತಳಿಯ ಆವಿಷ್ಯಕಾರರು. 'ಗುಜರಾತ್ ನ ಸೂರತ್ ಕೃಷಿ ಅನುಸಂಧಾನ ಹೊಲ'ದಲ್ಲಿ ಸುಮಾರು ೨ ದಶಕಗಳ ಸತತ ಪರಿಶ್ರಮದಿಂದ ಈ ಉಪಲಭ್ದಿಯನ್ನು ಅವರು 'ಹಾಸಿಲ್' ಮಾಡಲು ಸಾಧ್ಯವಾಯಿತು. ಹತ್ತಿಯ ಉತ್ಪಾದನೆ ೨೧೩ ರಿಂದ ೩೦೪ ಕೆ.ಜಿ.ಲಿಂಟ್ ಹತ್ತಿ/ಹೆಕ್ಟೇರ್ ವರಗೆ ಸಾಧಿಸಲು ಕಷ್ಟಪಡುತ್ತಿರುವಾಗ, ಪಟೇಲರು, ತಮ್ಮ ಹೊಲದಲ್ಲಿ, ೨,೩೫೨ ಕಿ.ಗ್ರಾಂ/ಹೆಕ್ಟೇರ್ ಲಿಂಟ್ ಹತ್ತಿಯನ್ನು ಉತ್ಪಾದಿಸಿದಾಗ ದೇಶದ ವೈಜ್ಞಾನಿಕರೆಲ್ಲಾ ಆಶ್ಚರ್ಯಚಕಿತರಾದರು. [೩] ಈ ತಳಿಯ 'ಉತ್ಪಾದನಾ ಸಾಮರ್ಥ್ಯ' ರಾಷ್ಟ್ರದ ಹಾಗೂ ವಿದೇಶಗಳ ವಿಜ್ಞಾನಿಗಳನ್ನು ಆನಂದಗೊಳಿಸಿತ್ತು.[೪]

ಇದನ್ನೂ ಓದಿ[ಬದಲಾಯಿಸಿ]

↑ patel, C.T and Parmar, M.U; 'Effect of soils and climatic conditions on economic characters of the Indo-American cottons tried in Gujarath', Indian Cotton Gr. Rev; 12, 15 (1958)

ಉಲ್ಲೇಖಗಳು[ಬದಲಾಯಿಸಿ]

  1. 'ಟೈಪ್ ಆಫ್ ಕಾಟನ್ಸ್'
  2. ಭಾರತದ ಹತ್ತಿ ಸಂಶೋಧನೆಯ ಹಲವು ಮುಖಗಳು.-ಎಚ್. ಆರ್. ಎಲ್,
  3. ಹೈಬ್ರಿಡ್ ಕಾಟನ್ಸ್
  4. Evolution of hybrid-4 cottons, Indian Academy of Science, Current Science 50 (8): pp. 343–346.