ವಿಷಯಕ್ಕೆ ಹೋಗು

ಗ್ವಾಡರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ವಾಡರ್
گوادر
From top, left to right:
Gwadar coastline, Blue Lagoon at Gwadar, Gwadar Fishing Basin, Gwadar Sangar Flagpole, Gwadar Port, Gwadar Bay
Map
ಗ್ವಾಡರ್ ನ ಸಂವಾದಾತ್ಮಕ ನಕ್ಷೆ
ಗ್ವಾಡರ್ is located in Balochistan, Pakistan
ಗ್ವಾಡರ್
ಗ್ವಾಡರ್
Gwadar
ಗ್ವಾಡರ್ is located in Pakistan
ಗ್ವಾಡರ್
ಗ್ವಾಡರ್
ಗ್ವಾಡರ್ (Pakistan)
ನಿರ್ದೇಶಾಂಕಗಳು: 25°07′35″N 62°19′21″E / 25.12639°N 62.32250°E / 25.12639; 62.32250
Country Pakistan
Provinceಟೆಂಪ್ಲೇಟು:Country data Balochistan
DistrictGwadar
TehsilGwadar
ಸರ್ಕಾರ
 • ಪ್ರಕಾರMunicipal Corporation
 • ಸಂಸ್ಥೆGwadar Development Authority
 • MayorMuhammad Sharif Miah Dad
 • Deputy CommissionerHamood-Ur-Rehman (BPS-18 PAS)
 • District Police OfficerZuhaib Mohsin (BPS-18 PSP)
ಜನಸಂಖ್ಯೆ
 • ಒಟ್ಟು
೭೦,೮೫೨
ಸಮಯ ವಲಯUTC+5 (PST)
Postal code
91200
Calling code+92
Number of towns1
Number of Union councils5
HDI (2024)0.606[೨] (medium)
ಜಾಲತಾಣwww.gda.gov.pk

ಗ್ವಾಡರ್ - ಪಾಕಿಸ್ತಾನದ ಒಂದು ಬಂದರು. ಅರಬ್ಬೀ ಸಮುದ್ರದ ಮಕ್ರಾನ್ ತೀರದಲ್ಲಿ (ಬಲೂಚಿಸ್ತಾನ), ಕರಾಚಿಯಿಂದ ಪಶ್ಚಿಮಕ್ಕೆ 187 ಮೈ. ದೂರದಲ್ಲಿ ಇದೆ. ಜನಸಂಖ್ಯೆ ೭೦೮೫೨ (೨೦೨೨) ಗ್ವಾಡರ್ ಕೊಲ್ಲಿಯ ಪೂರ್ವಭಾಗದಲ್ಲಿ ರಾಸ್‍ನುಹ್ ಪರ್ಯಾಯದ್ವೀಪದ ಕಿರಿದಾದ ಪ್ರದೇಶದ ಬಂಡೆಯ ಪ್ರಪಾತದ ಕೆಳಗಿದೆ. ಇದು ಭಾರತ-ಪಾಕಿಸ್ತಾನಗಳಿಂದ ಪರ್ಷಿಯನ್ ಖಾರಿಗೂ ಯುರೋಪಿಗೂ ಹೋಗುವ ತಂತಿ ಮಾರ್ಗದ ಮಧ್ಯದಲ್ಲಿದೆ.

ಗ್ವಾಡೆರನ್ನೂ ಮಕ್ರಾನ್ ತೀರದ ಇತರ ಪಟ್ಟಣಗಳನ್ನೂ 1797 ರಲ್ಲಿ ಮಸ್ಕತ್ ಸುಲ್ತಾನ ಇಬು ಅಹಮ್ಮದ್ ಗ್ವಾಡರ್ ವಶಪಡಿಸಿಕೊಂಡಿದ್ದ. ಮುಂದೆ ಇವನ ರಾಜ್ಯ ಗ್ವಾಡರ್ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿತ್ತು. 1958 ರಲ್ಲಿ ಇದು ಪಾಕಿಸ್ತಾನಕ್ಕೆ ಸೇರಿತು. ಗ್ವಾಡರಿನಿಂದ ಮೀನು, ಖರ್ಜೂರ, ಉಣ್ಣೆ ರಫ್ತಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. ↑ "POPULATION AND HOUSEHOLD DETAIL FROM BLOCK TO DISTRICT LEVEL" (PDF). GWADAR_BLOCKWISE.pdf. Pakistan Bureau of Statistics. Retrieved 4 May 2020.
  2. ↑ "National Human Development Report 2024". Scribd. Retrieved 2026-07-12.
"https://kn.wikipedia.org/w/index.php?title=ಗ್ವಾಡರ್&oldid=1429931" ಇಂದ ಪಡೆಯಲ್ಪಟ್ಟಿದೆ