ವಿಷಯಕ್ಕೆ ಹೋಗು

ಗ್ಲೂಟತಯೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Chembox ATCCode

ಗ್ಲೂಟತಯೋನ್[೧]
ಹೆಸರುಗಳು
ಐಯುಪಿಎಸಿ ಹೆಸರು
γ-Glutamylcysteinylglycine
Systematic IUPAC name
(2S)-2-Amino-5-({(2R)-1-[(carboxymethyl)amino]-1-oxo-3-sulfanylpropan-2-yl}amino)-5-oxopentanoic acid
Other names
γ-L-Glutamyl-L-cysteinylglycine
(2S)-2-Amino-4-({(1R)-1-[(carboxymethyl)carbamoyl]-2-sulfanylethyl}carbamoyl)butanoic acid
Identifiers
3D model (JSmol)
Abbreviations GSH
ChEBI
ChemSpider
DrugBank
ECHA InfoCard 100.000.660
KEGG
MeSH Glutathione
UNII
  • InChI=1S/C10H17N3O6S/c11-5(10(18)19)1-2-7(14)13-6(4-20)9(17)12-3-8(15)16/h5-6,20H,1-4,11H2,(H,12,17)(H,13,14)(H,15,16)(H,18,19)/t5-,6-/m0/s1 checkY
    Key: RWSXRVCMGQZWBV-WDSKDSINSA-N checkY
  • C(CC(=O)N[C@@H](CS)C(=O)NCC(=O)O)[C@@H](C(=O)O)N
ಗುಣಗಳು
ಆಣ್ವಿಕ ಸೂತ್ರ C10H17N3O6S
ಮೋಲಾರ್ ದ್ರವ್ಯರಾಶಿ ೩೦೭.೩೨ g mol−1
ಕರಗು ಬಿಂದು

195 °C, 468 K, 383 °F

ಕರಗುವಿಕೆ ನೀರಿನಲ್ಲಿ Freely soluble[೧]
ಕರಗುವಿಕೆ methanol, diethyl ether Insoluble[೧]
Pharmacology
Except where otherwise noted, data are given for materials in their standard state (at 25 °C [77 °F], 100 kPa).

>

Infobox references
Glutathione (GSH) powder

ಗ್ಲೂಟತಯೋನ್ ಬದುಕಿರುವ ಬಹುಪಾಲು ಎಲ್ಲ ಕೋಶಗಳಲ್ಲೂ ಇರುವ ಗಂಧಕಯುಕ್ತ ರಾಸಾಯನಿಕ ಸಂಯುಕ್ತ. ವಿಕಿರಣತೆಯೊಂದಿಗೆ ಜೀವಿಗೆ ಹೆಚ್ಚಾಗಿ ಕೊಟ್ಟಲ್ಲಿ ಅದರ ಅಪಾಯ ತಟ್ಟದಂತೆ ಇದು ತಡೆಯ ಬಲ್ಲದು. ಊತಕಗಳ ವಿಕಿರಣತೆಯಿಂದ ಹುಟ್ಟುವ ಪೆರಾಕ್ಸೈಡುಗಳೊಂದಿಗೆ ಸುಲಭವಾಗಿ ಸೇರುವುದರಿಂದ ಹೀಗಾಗುವುದು.

ಮಹತ್ವ

[ಬದಲಾಯಿಸಿ]

ಗ್ಲೂಟತಯೋನ್ ಹೇರಳವಾಗಿರುವ ಈಲಿಸ್ನಾಯು, ಹುದುಗುಗಳೇ ಇದರ ತಯಾರಿಕೆಗೆ ಮೂಲವಸ್ತುಗಳು. ಈ ಸಂಯುಕ್ತವನ್ನು ಹಾಪ್ಕಿನ್ಸ್ ಕಂಡುಹಿಡಿದಾಗಿನಿಂದ (1921) , ಮೈಯಲ್ಲಿ ಇದರ ಪಾತ್ರದ ವಿಚಾರವಾಗಿ ಶೋಧನೆ ನಡೆದಿದೆ. ಯಾವ ಕೋಶ ಬದುಕಿ ಬಾಳಬೇಕಾದರೂ ಬೇಕಾಗುವ ಎಷ್ಟೊ ಎನ್‍ಜೈಮುಗಳ ಕೆಲಸಗಳಿಗೆ ಇದರ ನೆರವು ಬೇಕೇಬೇಕು. ಇಷ್ಟಕ್ಕೆಲ್ಲ ಇದರಲ್ಲಿರುವ ಗಂಧಕವೇ ಕಾರಣ. ಎನ್‍ಜೈಮುಗಳಲ್ಲೂ ಸಲ್ಫ ಹೈಡ್ರಿಲ್ (Sಊ) ಗುಂಪುಗಳಿದ್ದರೂ ಅವಕ್ಕೆ ಆಕ್ಸಿಜನ್ ಕೂಡಿದಾಗ ಡೈಸಲ್ಫೈಡ್ ರೂಪಕ್ಕಿಳಿದು ಕೆಲಸಕ್ಕೆ ಬಾರದಾಗುತ್ತವೆ. ಈ ತಂಡಗಳನ್ನು ಮತ್ತೆ ಸಲ್ಫಹೈಡ್ರಿಲುಗಳಾಗಿ ಬದಲಿಸಿ ಚುರುಕುಗೊಳಿಸುವುದೇ ಗ್ಲೂಟತಯೋನಿನ ಹೆಚ್ಚಳಿಕೆ ಇದು ಕೋಶಗಳಲ್ಲಿನ ಎನ್‍ಜೈಮುಗಳನ್ನು ಅಂಕೆಗೆ ಒಳಪಡಿಸುವುದು. ಗ್ಲೂಟಾಮಿಕ್ ಆಮ್ಲ, ಸಿಸ್ಟೀನ್ ಗ್ಲೈಸೀನ್ ಅಮೈನೊ ಆಮ್ಲಗಳು ಸೇರಿ ಗ್ಲೂಟತಯೋನ್ ಆಗಿರುವ ರೀತಿ ಸಹಸ್ರಾರು ಅಮೈನೋ ಆಮ್ಲಗಳು ಸೇರಿ ಆಗಿರುವ ಪ್ರೋಟೀನನ್ನು ಹೋಲುತ್ತದೆ. ಕೋಶಗಳ ಬೆಳೆವಣಿಗೆ ವಿಕಾಸಗಳಲ್ಲಿ ಪ್ರೋಟೀನುಗಳು ಮುಖ್ಯ ಘಟಕಗಳಾದ್ದರಿಂದ ಇವುಗಳ ರೀತಿಯನ್ನು ಚೆನ್ನಾಗಿ ಅರಿಯಲು ಗ್ಲೂಟತಯೋನನ್ನು ಸುಲಭವಾಗಿ ಸರಳ ಮಾದರಿಯ ಮೂಲವಸ್ತುವಾಗಿ ವ್ಯಾಸಂಗಮಾಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. 1 2 3 Haynes WM, ed. (2016). CRC Handbook of Chemistry and Physics (97th ed.). CRC Press. p. 3.284. ISBN 978-1-4987-5429-3.