ಗ್ರಾಫೈಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗ್ರಾಫೈಟ್
ಗ್ರಾಫೈಟ್ ಮಾದರಿ
General
ವರ್ಗ Native element mineral
ರಾಸಾಯನಿಕ ಸೂತ್ರ C
ಸ್ಟ್ರೋಂಝ್ ವರ್ಗೀಕರಣ 01.CB.05a
ಸ್ಫಟಿಕ ಸಮರೂಪತೆ Hexagonal dihexagonal dipyramidal
H-M symbol: (6/m 2/m 2/m)
Space group: P 63/mmc
ಏಕಕೋಶ a = 2.461 Å, c = 6.708 Å; Z = 4
Identification
ಬಣ್ಣ Iron-black to steel-gray; deep blue in transmitted light
ಸ್ಫಟಿಕ ಗುಣಲಕ್ಷಣ Tabular, six-sided foliated masses, granular to compacted masses
ಸ್ಫಟಿಕ ಪದ್ಧತಿ Hexagonal
ಅವಳಿ ಸಂಯೋಜನೆ Present
ಸೀಳು Basal – perfect on {0001}
ಬಿರಿತ Flaky, otherwise rough when not on cleavage
ಜಿಗುಟುತನ Flexible non-elastic, sectile
ಮೋಸ್ ಮಾಪಕ ಗಡಸುತನ 1–2
ಹೊಳಪು Metallic, earthy
ಪುಡಿಗೆರೆ Black
ಪಾರದರ್ಶಕತೆ Opaque, transparent only in extremely thin flakes
ಸಾಂದ್ರತೆ 2.09–2.23 g/cm3
ದ್ಯುತಿ ಗುಣಗಳು Uniaxial (–)
ಬಹುವರ್ಣಕತೆ Strong
ಕರಗುವಿಕೆ Molten Ni
ಇತರ ಗುಣಲಕ್ಷಣಗಳು strongly anisotropic, electric conductor, greasy feel, readily marks
ಉಲ್ಲೇಖಗಳು [೧][೨][೩]

ಗ್ರಾಫೈಟ್ ಇಂಗಾಲದ ಪ್ರಸಿದ್ಧ ಎರಡು ರೂಪಗಳಲ್ಲಿ ಒಂದು.ಇನ್ನೊಂದು ರೂಪ ವಜ್ರ.ಇದು ಸ್ಪಟಿಕದಂತಿದ್ದು,ಮೆದುವಾಗಿರುತ್ತದೆ.ಗ್ರಾಫೈಟ್ ಇಂಗಾಲದ ಅತ್ಯಂತ ಸ್ಥಿರ ರೂಪವಾಗಿದೆ.

ವಿಧಗಳು[ಮೂಲವನ್ನು ಸಂಪಾದಿಸು]

ಗ್ರಾಫೈಟ್‍ನಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ.

  1. ಹರಳಿನಾಕಾರದ ಗ್ರಾಫೈಟ್
  2. ಅಸ್ಪಟಿಕ ಗ್ರಾಫೈಟ್
  3. ಉಂಡೆ ಗ್ರಾಫೈಟ್

ಗುಣ ಲಕ್ಷಣಗಳು[ಮೂಲವನ್ನು ಸಂಪಾದಿಸು]

ರಚನೆ[ಮೂಲವನ್ನು ಸಂಪಾದಿಸು]

ಸಾಮಾನ್ಯವಾಗಿ ಷಟ್ಕೋನಾಕೃತಿಯಲ್ಲಿ ಸ್ಪಟಿಕೀಕರಣವಾಗಿರುತ್ತದೆ. ಕಪ್ಪು ಬಣ್ನ.ಮೆದುವಾಗಿರುತ್ತದೆ. ಗ್ರಾಫೈಟ್‍ಗೆ ಪದರುಗಳುಳ್ಳ ಸಮತಲೀಯ ರಚನೆಯಿದೆ.ಪ್ರತಿ ಪದರದಲ್ಲಿಯೂ ಇಂಗಾಲದ ಪರಮಾಣುಗಳು ಜೇನುಗೂಡು ಜಾಲರಿ ಮಾದರಿಯಲ್ಲಿ ಜೋಡಿಸಲ್ಪಟ್ಟಿರುತ್ತದೆ.[೪]

ಇತರ ಗುಣಲಕ್ಷಣಗಳು[ಮೂಲವನ್ನು ಸಂಪಾದಿಸು]

ಉಷ್ಣ ನಿರೋಧಕ ಗುಣ ಹೊಂದಿದೆ.ಉತ್ತಮ ಧ್ವನಿನಿರೋಧಕ.ಉತ್ತಮ ವಿದ್ಯುತ್‍ವಾಹಕ.

ದೊರೆಯುವಿಕೆ[ಮೂಲವನ್ನು ಸಂಪಾದಿಸು]

ಗ್ರಾಫೈಟ್‍ಗಳು ಪ್ರಾಕೃತಿಕವಾಗಿ ಸುಣ್ಣ ಕಲ್ಲು,ರೂಪಾಂತರ ಶಿಲೆಗಳಲ್ಲಿ,ಉಲ್ಕೆಗಳಲ್ಲಿ, ಪೆಗ್ಮಟೈಟ್‍ಗಳಲ್ಲಿ ಸಾಮಾನ್ಯವಾಗಿ ದೊರೆಯುತ್ತದೆ.

ಉಪಯೋಗಗಳು[ಮೂಲವನ್ನು ಸಂಪಾದಿಸು]

Graphite pencils
Graphite pencils

ಸೀಸದ ಪೆನ್ಸಿಲ್ ತಯಾರಿಕೆಯಲ್ಲಿ,ಲ್ಯೂಬ್ರಿಕೆಂಟ್ (ಮೃದು ಚಾಲಕ)ವಾಗಿ,ಗ್ರಾಫೈಟ್ ಬ್ರಷ್‍ಗಳ ತಯಾರಿಕೆಯಲ್ಲಿ ಅಲ್ಲದೆ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಒಣ ಬ್ಯಾಟರಿಗಳಲ್ಲಿಯೂ ಉಪಯೋಗಿಸಲ್ಪಡುತ್ತದೆ.

ಛಾಯಾಂಕಣ[ಮೂಲವನ್ನು ಸಂಪಾದಿಸು]

ಉಲ್ಲೇಖಗಳು[ಮೂಲವನ್ನು ಸಂಪಾದಿಸು]

  1. Graphite. Mindat.org.
  2. Graphite. Webmineral.com.
  3. Anthony, John W.; Bideaux, Richard A.; Bladh, Kenneth W. and Nichols, Monte C., ed. (1990). "Graphite". Handbook of Mineralogy (PDF). I (Elements, Sulfides, Sulfosalts). Chantilly, VA, US: Mineralogical Society of America. ISBN 0962209708. 
  4. Delhaes, P. (2001). Graphite and Precursors. CRC Press. ISBN 90-5699-228-7. 

ಬಾಹ್ಯ ಸಂಪರ್ಕಗಳು[ಮೂಲವನ್ನು ಸಂಪಾದಿಸು]

"https://kn.wikipedia.org/w/index.php?title=ಗ್ರಾಫೈಟ್&oldid=737763" ಇಂದ ಪಡೆಯಲ್ಪಟ್ಟಿದೆ