ಗ್ಯಾಬ್ರಿಯಲ್ ಲಿಪ್ಮ್ಯಾನ್
ಗೋಚರ
| ಗ್ಯಾಬ್ರಿಯಲ್ ಲಿಪ್‍ಮ್ಯಾನ್ | |
|---|---|
| ಜನನ | Jonas Ferdinand Gabriel Lippmann ೧೬ ಆಗಸ್ಟ್ ೧೮೪೫ Bonnevoie, Luxembourg |
| ಮರಣ | ೧೩ ಜುಲೈ ೧೯೨೧ (ವಯಸ್ಸು ೭೫) SS France, Atlantic Ocean |
| ರಾಷ್ಟ್ರೀಯತೆ | ಫ್ರಾನ್ಸ್ |
| ಕಾರ್ಯಕ್ಷೇತ್ರ | ಭೌತಶಾಸ್ತ್ರ |
| ಸಂಸ್ಥೆಗಳು | Sorbonne |
| ಅಭ್ಯಸಿಸಿದ ವಿದ್ಯಾಪೀಠ | École Normale Supérieure |
| ಡಾಕ್ಟರೇಟ್ ಸಲಹೆಗಾರರು | Hermann von Helmholtz Gustav Kirchhoff |
| ಪ್ರಸಿದ್ಧಿಗೆ ಕಾರಣ | Lippmann colour photography Integral 3-D photography Lippmann electrometer |
| ಗಮನಾರ್ಹ ಪ್ರಶಸ್ತಿಗಳು | Nobel Prize for Physics (1908) |
ಗ್ಯಾಬ್ರಿಯಲ್ ಲಿಪ್‍ಮ್ಯಾನ್ ಅಥವಾ ಜೊನಾಸ್ ಫರ್ಡಿನಾಂಡ್ ಗ್ಯಾಬ್ರಿಯಲ್ ಲಿಪ್ಮ್ಯಾನ್[೧] (16 ಆಗಸ್ಟ್ 1845 – 13 ಜುಲೈ 1921)೧೯೦೮ರ ಸಾಲಿನ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಗಳಿಸಿದವರು. ಇವರ ಬೆಳಕಿನ ತರಂಗಾಂತರಗಳಿಂದ ಛಾಯಾಚಿತ್ರೀಯವಾಗಿ ಬಣ್ಣಗಳನ್ನು ಪಡೆಯುವ ವಿಧಾನಕ್ಕೆ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರು ಫ್ರಾನ್ಸ್ ದೇಶದ ಪ್ರಜೆ.

ಉಲ್ಲೇಖಗಳು
[ಬದಲಾಯಿಸಿ]- ↑ Birth certificate, cf. R. Grégorius (1984): Gabriel Lippmann. Notice biographique. In: Inauguration d'une plaque à la mémoire de Gabriel Lippmann par le Centre culturel et d'éducation populaire de Bonnevoie et la Section des sciences de l'Institut grand-ducal. Bonnevoie, le 13 avril 1984: 8-20.