ಗೋವಾದಲ್ಲಿ ಸಿ.ಐ.ಡಿ. ೯೯೯ (ಚಲನಚಿತ್ರ)
ಗೋಚರ
| ಗೋವಾದಲ್ಲಿ ಸಿ.ಐ.ಡಿ. ೯೯೯ (ಚಲನಚಿತ್ರ) | |
|---|---|
| ಗೋವಾದಲ್ಲಿ ಸಿ.ಐ.ಡಿ ೯೯೯ | |
| ನಿರ್ದೇಶನ | ದೊರೆ-ಭಗವಾನ್ |
| ನಿರ್ಮಾಪಕ | ಎಸ್.ಕೆ.ಭಗವಾನ್ |
| ಕಥೆ | ಬಿ.ದೊರೈರಾಜ್, ಎಸ್.ಕೆ.ಭಗವಾನ್ |
| ಪಾತ್ರವರ್ಗ | ರಾಜಕುಮಾರ್ ಲಕ್ಷ್ಮಿ, ನರಸಿಂಹರಾಜು |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಬಿ.ದೊರೈರಾಜ್ |
| ಬಿಡುಗಡೆಯಾಗಿದ್ದು | ೧೯೬೮ |
| ನೃತ್ಯ | ಬಿ.ಜಯರಾಮ್ |
| ಸಾಹಸ | ಜುಡೊ ಕೆ ಕೆ ರತ್ನಮ್ |
| ಚಿತ್ರ ನಿರ್ಮಾಣ ಸಂಸ್ಥೆ | ಅನುಪಮ ಮೂವೀಸ್ |
ಗೋವಾ ರೇಸ್ಕೋರ್ಸ್ನ ಡರ್ಬಿ ರೇಸ್ಗಳಲ್ಲಿ ಅಳುಕು ಕುದುರೆಗಳು ಕೂಡಾ ರೇಸ್ ಗೆದ್ದು ಟರ್ಫ಼್ ಕ್ಲಬ್ ಆಡಳಿತಕ್ಕೆ ತಲೆನೋವು ತರುತ್ತದೆ. ಇದರ ಮರ್ಮ ಭೇದಿಸಲು ಸಿ.ಐ.ಡಿ ಏಜೆಂಟ್ ೯೯೯ ಆದ ಪ್ರಕಾಶ್ನನ್ನು ಗೋವಾಗೆ ಕಳಿಸಲಾಗುತ್ತದೆ.
ಹಾಡುಗಳು
[ಬದಲಾಯಿಸಿ]- ಮಿಂಚಿದ್ದು ಈ ಹೆಣ್ಣು
- ಲವ್ ಇನ್ ಗೋವಾ
- ಬಾಳಿಗೆ ಬಾ