ಗೋಳಕಲ್ಪ
ಗೋಚರ
![]() | ||
ಹ್ರಸ್ವ | ದೀರ್ಘ |
---|
ಗೋಳಕಲ್ಪ ಎನ್ನುವುದು ದೀರ್ಘವೃತ್ತ ಅದರ ಯಾವುದೇ ಅಕ್ಷದ (axis) ಸುತ್ತ ಆವರ್ತಿಸಿದಾಗ ದೊರೆಯುವ ಘನಾಕೃತಿ (ಸ್ಪಿರಾಯಿಡ್). ದೀರ್ಘಾಕ್ಷ ಆವರ್ತನಾಕ್ಷವಾದಾಗ ದೀರ್ಘ ಗೋಳಕಲ್ಪವೂ (ಪ್ರೊಲೇಟ್ ಸ್ಫಿರಾಯಿಡ್), ಹ್ರಸ್ವಾಕ್ಷ ಆವರ್ತನಾಕ್ಷವಾದಾಗ ಹ್ರಸ್ವ ಗೋಳಕಲ್ಪವೂ (ಆಬ್ಲೇಟ್ ಸ್ಫಿರಾಯಿಡ್) ದೊರೆಯುತ್ತವೆ. x ಸಮತಲದಲ್ಲಿ ಒಂದು ದೀರ್ಘವೃತ್ತದ ಸಮೀಕರಣ,
a > b ಆಗಿದ್ದರೆ ಈ ದೀರ್ಘವೃತ್ತವನ್ನು y-ಅಕ್ಷದ ಸುತ್ತ ಆವರ್ತಿಸಿದಾಗ ದೊರೆಯುವ ದೀರ್ಘ ಗೋಳಕಲ್ಪದ ಸಮೀಕರಣ
ಮತ್ತು z ಅಕ್ಷದ ಸುತ್ತ ಆವರ್ತಿಸಿದಾಗ ದೊರೆಯುವ ಹ್ರಸ್ವ ಗೋಳಕಲ್ಪದ ಸಮೀಕರಣ
ಇವುಗಳ ಘನಗಾತ್ರಗಳು ಅನುಕ್ರಮವಾಗಿ , .
ಮೇಲ್ಮೈ ಸಲೆಗಳು ಅನುಕ್ರಮವಾಗಿ ,
ಇಲ್ಲಿ e ದೀರ್ಘವೃತ್ತದ ಉತ್ಕೇಂದ್ರತೆ (ಎಕ್ಸೆಂಟ್ರಿಸಿಟಿ).[೧]
ಭೂಮಿಯ ಆಕಾರ ಒಂದು ಹ್ರಸ್ವ ಗೋಳಕಲ್ಪ. ಸೌರಮಂಡಲದಲ್ಲಿ ಶನಿ ಗ್ರಹ ಅತ್ಯಂತ ಹ್ರಸ್ವವಾದ ಗ್ರಹವಾಗಿದೆ. ಇದರ ಚಪ್ಪಟ್ಟೆಕರಣ 0.09796.[೨]
ಉಲ್ಲೇಖಗಳು
[ಬದಲಾಯಿಸಿ]- ↑ A derivation of this result may be found at "Oblate Spheroid". Wolfram MathWorld. Retrieved 24 June 2014.
- ↑ "Spheroid - Explanation, Applications, Shape, Example and FAQs". VEDANTU (in ಇಂಗ್ಲಿಷ್). Retrieved 2024-11-26.
ಹೊರಗಿನ ಕೊಂಡಿಗಳು
[ಬದಲಾಯಿಸಿ]. Encyclopædia Britannica (11th ed.). 1911.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)