ಗುರುದಯಾಳ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರ್ದಿಯಲ್ ಸಿಂಘ್
Born(೧೯೩೩-೦೧-೧೦)೧೦ ಜನವರಿ ೧೯೩೩
Bhaini Fateh (near Jaitu), British Punjab
Nationalityಭಾರತೀಯ
Occupation(s)ಬರಹಗಾರ, ಕಾದಂಬರಿಕಾರ
Known forMarhi Da Deeva (1964)

ಗುರ್ದಿಯಲ್ ಸಿಂಘ್ ಜ್ಞಾನಪೀಠ ಪ್ರಶಸ್ತಿ ವಿಜೇತ ಪಂಚಾಬಿ ಸಾಹಿತಿ.ಇವರಿಗೆ ೧೯೭೫ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.೨೦೦೦ನೆಯ ಇಸವಿಯಲ್ಲಿ ಜ್ಞಾನಪೀಠ ಪ್ರಶಸ್ತಿಹಾಗೂ ೧೯೯೮ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಗುರ್ದಿಯಲ್ ಸಿಂಗ್ ಬ್ರಿಟಿಷ್ ಪಂಜಾಬ್‍ನ ಭೈನಿ ಫತೇಹ್ ಹಳ್ಳಿಯಲ್ಲಿ ಜೈತು ಬಳಿ ಜನವರಿ ೧೦ ೧೯೩೩ ರಂದು ಜನಿಸಿದರು. ಅವರ ತಂದೆ, ಜಗತ್ ಸಿಂಗ್ ಒಂದು ಬಡಗಿಯಾಗಿದ್ದರು, ಮತ್ತು ಅವರ ತಾಯಿ, ನಿಹಾಲ್ ಕೌರ್ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಈ ಯುವ ಗುರ್ದಿಯಲ್ ಸಿಂಗ್ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಗಳಾನ್ನು ಉನ್ನತಿಗೊಳಿಸಲು ೧೨ ನೇ ವಯಸ್ಸಿನಲ್ಲಿ ಬಡಗಿಯಾಗಿ ಕೆಲಸ ಪ್ರಾರಂಭಿಸಿದರು.